ಚೆಟ್ಟಳ್ಳಿ ಶ್ರೀಮಂಗಲ ಭಗವತಿ ಉತ್ಸವಚೆಟ್ಟಳ್ಳಿ, ಏ. ೧೧ : ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ಉತ್ಸವವು ತಾ. ೧೪ ಹಾಗೂ ೧೫ ರಂದು ನಡೆಯಲಿದೆ. ತಾ. ೧೧ ರ ರಾತ್ರಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಶುದ್ಧಕಳಸ
ಅನಾಥವಾದ ವಿದ್ಯುತ್ ಕೇಬಲ್ ೨ ಕೋಟಿ ಮಣ್ಣು ಪಾಲು (ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಏ. ೧೦ : ಆಧುನಿಕ ಪ್ರಪಂಚ ಮುಂದುವರೆಯುತ್ತಿದ್ದAತೆಯೇ ವೈಜ್ಞಾನಿಕವಾಗಿ ಹಲವು ಆವಿಷ್ಕಾರಗಳು ದಿನದಿಂದ ದಿನಕ್ಕೆ ಅನುಷ್ಠಾನಗೊಳ್ಳುತ್ತಿವೆ. ಈ ಸಾಲಿನಲ್ಲಿ ಚೆಸ್ಕಾಂ ಇಲಾಖೆಯು
ವರದಕ್ಷಿಣೆ ಕಿರುಕುಳ ಆರೋಪ ಜಿಪಂ ಸಿಇಓ ವಿರುದ್ಧ ಪ್ರಕರಣ ಮಡಿಕೇರಿ, ಏ. ೧೦: ವರದಕ್ಷಿಣೆಗಾಗಿ ಪೀಡಿಸಿದ ಆರೋಪದಡಿ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಎಸ್. ಆಕಾಶ್ ಹಾಗೂ ಅವರ ಕುಟುಂಬದ ವಿರುದ್ಧ ಬೆಂಗಳೂರು
ನೆರವಿನ ನಿರೀಕ್ಷೆಯಲ್ಲಿ ಕಾಮಧೇನು ಸಂರಕ್ಷಕ ಗೋಶಾಲೆಗಳು ಮಡಿಕೇರಿ, ಏ. ೧೦ : ಬೆಟ್ಟ-ಗುಡ್ಡ., ಕಾಡು., ನದಿ-ತೊರೆಗಳಿಂದಾವೃತವಾಗಿರುವ ಕೊಡಗು ಸಾಕಷ್ಟು ಕೃಷಿ ಭೂಮಿಯನ್ನು ಕೂಡ ಹೊಂದಿರುವ ಜಿಲ್ಲೆ., ಕೊಡಗು ಎಂದರೆ ಅದು ಕೃಷಿ ಪ್ರಧಾನವಾದ ಜಿಲ್ಲೆ
ಮನೆ ಸೇರಲು ದಿನನಿತ್ಯ ಹರಸಾಹಸ (ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಏ. ೧೦: ಬೆಟ್ಟಗುಡ್ಡಗಳ ನಡುವೆ, ಪಯಸ್ವಿನಿ ನದಿ ದಾಟಿ ಮನೆ ಸೇರಬೇಕು. ೩ ಕಿಲೋಮೀಟರ್‌ವರೆಗೆ ಬರಿಗಾಲಿನಲ್ಲೇ ನಡೆಯುತ್ತಾ ಗೂಡು ಸೇರಬೇಕು.