ಕೊಡಗಿನ ಪ್ರಗತಿಯ ಪ್ರತ್ಯೇಕ ಪ್ರಣಾಳಿಕೆ ಇರಲಿ ಬೇಡವೇ ಬೇಡ ದ್ವೇಷ ಭಾಷಣ ಶಾಂತಿ ಸೌಹಾರ್ದ ಮೆರೆಯಲಿ ಚುನಾವಣೆಯ ದಿನಾಂಕ ಅಧಿಕೃತವಾಗಿ ಘೋಷಣೆ ಆದ ಕೂಡಲೇ ರಾಜ್ಯಾದ್ಯಂತ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಎಗ್ಗಿಲ್ಲದೆ ಮುಂದುವರಿದಿದೆ. ‘ನಾಲಿಗೆ ಕುಲವ ಹೇಳಿತು’ ಎಂಬAತೆ ಅಂಕೆತಪ್ಪಿದ ಹೇಳಿಕೆಗಳ ಭರಾಟೆ,
ಭೂತನಾಥ ಅಯ್ಯಪ್ಪ ದೇವರ ಉತ್ಸವಗೋಣಿಕೊಪ್ಪ ವರದಿ, ಏ. ೧೦: ಪೊನ್ನಂಪೇಟೆ ತಾಲೂಕಿನ ಕಿರುನಾಲ್ಕು ನಾಡ್ ಮತ್ತೂರು ಭೂತನಾಥ ಅಯ್ಯಪ್ಪ ದೇವರ ವಾರ್ಷಿಕೋತ್ಸವ ನಡೆಯಿತು. ಮಂಗಳವಾರ ದೇವರ ಕೊಡಿಮರ ನಿಲ್ಲಿಸುವ ಆಚರಣೆಯೊಂದಿಗೆ ಹಬ್ಬಕ್ಕೆ
ದೇಶಭಕ್ತಿ ಮೈಗೂಡಿಸಿಕೊಳ್ಳಲು ಕರೆಶನಿವಾರಸಂತೆ, ಏ. ೧೦: ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮುಖ್ಯವಾಗಿದ್ದು ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಪ್ರೇಮ ಮೂಡಿಸಬೇಕೆಂದು ನಿವೃತ್ತ ಯೋಧ ಎ.ಎಸ್. ಮಹೇಶ್ ಅಭಿಪ್ರಾಯಪಟ್ಟರು. ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಕುಶಾಲನಗರ, ಏ. ೧೦: ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಬಿಗುಮಾನದಿಂದ ಬೀಗುವವರೇ ಇರುವ ಇಂದಿನ ಕಾಲಘಟ್ಟದಲ್ಲಿ ಇಲ್ಲೊಂದು ದಂಪತಿ ತಮ್ಮ ಮಕ್ಕಳನ್ನು, ಸರ್ಕಾರಿ
ಜಲಮೂಲಗಳ ಸಂರಕ್ಷಣೆಗೆ ಕಾಳಜಿ ವಹಿಸಲು ಕರೆಕುಶಾಲನಗರ, ಏ. ೧೦: ಪ್ರತಿಯೊಬ್ಬರೂ ಜಲಮೂಲಗಳ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸ ಬೇಕು ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಜಿ. ಕೆಂಚಪ್ಪ ಕರೆ ನೀಡಿದ್ದಾರೆ. ಮಹಾ