ನೀಮಾ ದಿನ ಅಂಗವಾಗಿ ವಿವಿಧ ಕಾರ್ಯಕ್ರಮಗಳುಮಡಿಕೇರಿ, ಏ. ೧೧: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್, (ನೀಮಾ) ಕೊಡಗು ಜಿಲ್ಲಾ ಘಟಕ ವತಿಯಿಂದ ತಾ.೧೩ ರಂದು ಜಿಲ್ಲೆಯಾದ್ಯಂತ ೩೦ಕ್ಕೂ ಹೆಚ್ಚಿನ ಆಯುರ್ವೇದ ವೈದ್ಯರು ತಮ್ಮ
ಅಪರಿಚಿತ ಶವ ಪತ್ತೆಮಡಿಕೇರಿ, ಏ. ೧೧: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ವಾಟೆಕಾಡುವಿನ ಸ್ಮಶಾನ ಜಾಗದ ಪಕ್ಕದಲ್ಲಿರುವ ಕಾವೇರಿ ಹೊಳೆಯಲ್ಲಿ ಗಂಡಸಿನ ಮೃತದೇಹವು ಪತ್ತೆಯಾಗಿದೆ. ಪ್ರಾಯ ಅಂದಾಜು
ರಾಷ್ಟಿçÃಯ ಕ್ರೀಡೆಯಲ್ಲಿ ಚಿನ್ನದ ಪದಕಮಡಿಕೇರಿ, ಏ. ೧೧: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ೪೨ ನೇ ಆವೃತ್ತಿಯ ರಾಷ್ಟಿçÃಯ ವೆಟರನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸೂದನ ಡಾಲಿ ಅವರು ೩೫ ವಯೋಮಾನ ಮೇಲ್ಪಟ್ಟ
ಕೊಡಗರಹಳ್ಳಿ ಚಾಮುಂಡೇಶ್ವರಿ ಉತ್ಸವಸುಂಟಿಕೊಪ್ಪ, ಏ.೧೧: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ ೪೫ ನೇ ವಾರ್ಷಿಕ ಮಹೋತ್ಸವಕ್ಕೆ ತಾ.
ಚಾಮುಂಡೇಶ್ವರಿ ವಾರ್ಷಿಕ ಪೂಜೆಸೋಮವಾರಪೇಟೆ, ಏ. ೧೧: ಶನಿವಾರಸಂತೆ ಪಟ್ಟಣದಲ್ಲಿರುವ ಶ್ರೀ ಚಾಮುಂಡೇಶ್ವರಿ-ಗುಳಿಗ ದೈವದ ಕ್ಷೇತ್ರದಲ್ಲಿ ತಾ.೧೪ ಹಾಗೂ ೧೫ರಂದು ವಾರ್ಷಿಕೋತ್ಸವದ ವಿಶೇಷ ಪೂಜಾ ಕಾರ್ಯಗಳು ನಡೆಯಲಿದೆ ಎಂದು ಆಡಳಿತ ಮಂಡಳಿಯ