ಪೇರೂರಿನಲ್ಲಿ ಉಚಿತ ಕ್ರೀಡಾ ಶಿಬಿರ ನಾಪೋಕ್ಲು, ಏ. ೧೧: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರಿಯನ್ಸ್ ಹಾಕಿ ಕೋಚಿಂಗ್ ಕ್ಯಾಂಪ್ ವತಿಯಿಂದ ಆಯೋಜಿಸಲಾಗಿರುವ ಉಚಿತ ಕ್ರೀಡಾ ತರಬೇತಿ ಶಿಬಿರವನ್ನು ಪೇರೂರು ಪ್ರಾಥಮಿಕ
ಕ್ರೀಡೆಯಿಂದ ಒಗ್ಗಟ್ಟು ತ್ಯಾಗದ ಮನೋಭಾವ ಮೂಡುತ್ತದೆಮಡಿಕೇರಿ, ಏ. ೧೧: ಹಾಕಿ, ಫುಟ್ಬಾಲ್, ಕ್ರಿಕೆಟ್ ಮುಂತಾದ ಗುಂಪು ಕ್ರೀಡೆಯಿಂದ ನಮ್ಮಲ್ಲಿ ಹೊಂದಾಣಿಕೆ, ಒಗ್ಗಟ್ಟು, ತ್ಯಾಗ ಹಾಗೂ ಮತ್ತೋರ್ವರಿಗೆ ಸಹಾಯ ಮಾಡುವ ಮನೋಭಾವ ಮೂಡುತ್ತದೆ ಎಂದು
ಹಸಿರು ಮೆಣಸಿನಕಾಯಿ ಬೆಳೆ ರೈತರ ಬದುಕಿನಿಂದ ದೂರವಾಗುತ್ತಿದೆಯೇ ಶನಿವಾರಸಂತೆ, ಏ. ೧೧: ಸಾಮಾನ್ಯವಾಗಿ ಚೈತ್ರ ಮಾಸ ಅಡಿಯಿಡುತ್ತಿರುವಂತೆ ಎಲ್ಲೆಡೆ ಹಸಿರು ಮೆಣಸಿನಕಾಯಿ ಘಾಟು ವಾತಾವರಣದಲ್ಲಿ ಬೆರೆತು ಸಮೃದ್ಧ ಬೆಳೆಯ ಇರುವಿಕೆಯನ್ನು ಸಾರುತ್ತಿತ್ತು. ಪ್ರತಿ ವರ್ಷ ಮಾರ್ಚ್
ಬಾರದ ಮಳೆ ಕಾಯುತ್ತಿರುವ ಇಳೆ ಏರುತ್ತಿದೆ ಝಳಕಣಿವೆ, ಏ. ೧೧ : ಈ ಬಾರಿ ಯಾಕೋ ಏನೋ ವರುಣ ಮುನಿದಂತಿದೆ. ಕಳೆದ ಜನವರಿಯಿಂದ ಕುಶಾಲನಗರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಬರಲೇ ಇಲ್ಲ. ದಿನೇ
ಕುಶಾಲನಗರದ ಗಡಿಯಲ್ಲಿ ವಾಹನ ತಪಸಾಣೆಕುಶಾಲನಗರ, ಏ. ೧೧: ಮಂಗಳವಾರ ಕುಶಾಲನಗರ ವಾಹನಗಳ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದ ವೇಳೆ ರೂ. ೧.೭ ಲಕ್ಷ ಹಣ ಪತ್ತೆಯಾಗಿದ್ದು, ವಶಪಡಿಸಿ ಕೊಳ್ಳಲಾಗಿದೆ.