ಕೋಟಿಗೀತಾ ಲೇಖನಯಜ್ಞ ವಿನೂತನ ಅನುಭವ ದ್ವಾಪರದೊಳು ಮಹಾಭಾರತದ ಸಮರಾಂಗಣದಲ್ಲಿ ಅಧರ್ಮದ ವಿರುದ್ಧ ಸಾರಿದ ಧರ್ಮಯುದ್ಧ ಕಾಲದಲ್ಲಿ ಕರ್ತವ್ಯ ವಿಮುಖನಾದ ಪಾಂಡವ ಅರ್ಜುನನನ್ನು ನಿಮಿತ್ತ ಮಾಡಿಕೊಂಡು ಜಗದ್ಗುರು ಶ್ರೀ ಕೃಷ್ಣ ಭೋಧಿಸಿದ್ದು ಗೀತಾ ಉಪದೇಶ.
ವೈದ್ಯನಾಥೇಶ್ವರ ದೇವಾಲಯದಲ್ಲಿ ನೇಮೋತ್ಸವ ಸಂಪನ್ನ *ಸಿದ್ದಾಪುರ, ಏ. ೧೧: ಅಭ್ಯತ್‌ಮಂಗಲದ ಶ್ರೀ ವೈದ್ಯನಾಥೇಶ್ವರ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು. ಶ್ರೀ ಚಾಮುಂಡೇಶ್ವರಿ ಕತ್ತಲಕಾನದ ಗುಳಿಗ,
ಬಿಜೆಪಿ ಎಸ್ಸಿ ಮೋರ್ಚಾಕ್ಕೆ ಆಯ್ಕೆಸೋಮವಾರಪೇಟೆ, ಏ.೧೧ : ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲ ಎಸ್.ಸಿ. ಮೋರ್ಚಾದ ಕಾರ್ಯದರ್ಶಿಯನ್ನಾಗಿ ಶಾಂತಳ್ಳಿಯ ಎಸ್.ಈ. ರವಿಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂಡಲ ಎಸ್.ಸಿ. ಮೋರ್ಚಾ ಅಧ್ಯಕ್ಷ ಹೆಚ್.ಸಿ.
ಭಾಷಣ ಕುರಿತು ಕಾರ್ಯಾಗಾರ ವೀರಾಜಪೇಟೆ, ಏ. ೧೧: ವಿದ್ಯಾರ್ಥಿಗಳು ಸಾರ್ವಜನಿಕ ಸಭೆ ಮತ್ತು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡುವ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಹೇಳಿದರು. ಸರ್ಕಾರಿ ಪ್ರಥಮ
ತಡೆಗೋಡೆ ಇಲ್ಲದ ಸರಕಾರಿ ಶಾಲೆಚೆಟ್ಟಳ್ಳಿ, ಏ. ೧೧: ಪ್ರವಾಸಿ ತಾಣವೆಂದು ಹೆಸರುಗಳಿಸಿರುವ ದುಬಾರೆಯ ಸಾಕಾನೆ ಶಿಬಿರದ ಮಧ್ಯದಲ್ಲಿರುವ ಸರಕಾರಿ ಶಾಲೆಗೆ ತಡೆಗೋಡೆ ಇಲ್ಲದೆ ಹಲವು ವರ್ಷಗಳಿಂದ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಭಾಗದ