ಅಧ್ಯಾತ್ಮಿಕ ಚಿಂತನೆಯಿAದ ನೆಮ್ಮದಿಯ ಬದುಕು

ಮುಳ್ಳೂರು, ಏ. ೧೧: ಲೌಕಿಕ ಜಗತ್ತಿನಲ್ಲಿ ಪರಿಶ್ರಮದಿಂದ ಹಣ, ಆಸ್ತಿ ಸಂಪತ್ತು ಗಳಿಸಿದ ಮಾತ್ರ ನೆಮ್ಮದಿ ಜೀವನ ನಡೆಸಲು ಸಾಧ್ಯವಿಲ್ಲ. ಭಗವಂತನ ಸ್ಮರಣೆ ಅಧ್ಯಾತ್ಮಿಕ ಚಿಂತನೆಯಿAದ ನೆಮ್ಮದಿ

ಏಡ್ಸ್ ಜಾಗೃತಿ ಕಾರ್ಯಕ್ರಮ

ಮಡಿಕೇರಿ, ಏ. ೧೧: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಡಿಕೇರಿ Iಅಖಿಅ ವಿಭಾಗದ ಅನಿತ ಕುಮಾರಿ

ಸಮುದಾಯದತ್ತ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ

ಮಡಿಕೇರಿ, ಏ. ೧೧: ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಿಗಮಪ