‘ಝಿಪ್ಲೈನ್’ನಲ್ಲಿ ಪಯಣಿಸಿದ ಜಿಲ್ಲಾಧಿಕಾರಿಮಡಿಕೇರಿ, ಏ. ೧೧: ನಗರದ ರಾಜಾಸೀಟ್ ಉದ್ಯಾನವನದಲ್ಲಿ ಝಿಪ್‌ಲೈನ್ ಸಾಹಸ ಕ್ರೀಡೆಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜ್ ಚಾಲನೆ
ನೂತನ ಜಿಲ್ಲಾ ಪೊಲೀಸ್ ಕಚೇರಿ ನಿರ್ಮಾಣ ಬಹುತೇಕ ಪೂರ್ಣ ಮಡಿಕೇರಿ, ಏ. ೧೧: ನಗರದಲ್ಲಿ ನೂತನವಾಗಿ ರೂ. ೯.೯೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಪೊಲೀಸ್ ಕಚೇರಿಯ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಸೇವೆಗೆ ಸಿದ್ಧಗೊಳ್ಳುತ್ತಿದೆ. ವಿಶಾಲವಾದ ಜಾಗದಲ್ಲಿ
ಕೊಡಗಿನ ಗಡಿಯಾಚೆಚುನಾವಣಾ ರಾಜಕೀಯದಿಂದ ಈಶ್ವರಪ್ಪ ನಿವೃತ್ತಿ ಶಿವಮೊಗ್ಗ, ಏ. ೧೧: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಹಳಿ ತಪ್ಪಿದ ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತv ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರ ಗುಂಪುಗಾರಿಕೆ v ಜಿ.ಪಂ. ಸಿ.ಇ.ಓ.ಗೆ ದೂರು ಕಣಿವೆ, ಏ. ೧೧: ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತ ಕಳೆದ ಹಲವಾರು
ಭಗವತಿ ದೇವಾಲಯ ವಾರ್ಷಿಕೋತ್ಸವನಾಪೋಕ್ಲು, ಏ. ೧೧: ಸಮೀಪದ ಕಕ್ಕಬೆಯ ಕುಂಜಿಲ ನಾಲಡಿ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ೧೩ನೇ ವಾರ್ಷಿಕ ಉತ್ಸವದಲ್ಲಿ ವಿವಿಧ