ನಾಳೆ ಮಕ್ಕಂದೂರು ಭದ್ರಕಾಳೇಶ್ವರಿ ದೇವಿ ಉತ್ಸವ

ಮಡಿಕೇರಿ, ಏ. ೧೪ : ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಶ್ರೀ ಭದ್ರಕಾಳೇಶ್ವರಿ ದೇವಿಯ ವಾರ್ಷಿಕ ಉತ್ಸವ ತಾ.೭ರಿಂದ ಆರಂಭಗೊAಡಿದ್ದು, ತಾ.೧೭ರಂದು ದೊಡ್ಡ ಹಬ್ಬ ನಡೆಯಲಿದೆ. ತಾ.೧೬ರಂದು ಮಧ್ಯಾಹ್ನ

ವಿದ್ಯುತ್ ಸಮಸ್ಯೆ ನೀರಿಗೆ ತೊಂದರೆ

ಕೂಡಿಗೆ, ಏ. ೧೪: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ವಿದ್ಯುತ್ ಪೂರೈಕೆಯಲ್ಲಿ ಸಮರ್ಪಕವಾದ ವೋಲ್ಟೇಜ್ ಇಲ್ಲದ ಕಾರಣದಿಂದಾಗಿ ಗ್ರಾಮ ಪಂಚಾಯತಿ