ಐಗೂರು ವ್ಯಾಪ್ತಿಯಲ್ಲಿನ ಕಾಡಾನೆಗಳ ಹಾವಳಿ ತಡೆಗೆ ಗ್ರಾಮಸ್ಥರ ಆಗ್ರಹ ಸೋಮವಾರಪೇಟೆ, ಏ. ೧೪: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಐಗೂರು, ಯಡವಾರೆ, ಸಜ್ಜಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಜನ ಸಾಮಾನ್ಯರು ಜೀವ
ಚುನಾವಣಾ ಆಯೋಗದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿ ಡಾ ಬಿಸಿ ಸತೀಶ ಮಡಿಕೇರಿ, ಏ. ೧೪: ವಿಧಾನಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಯು ಆರಂಭವಾಗಿದ್ದು, ಈ ಸಂಬAಧ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ
ಮುತ್ತಪ್ಪ ದೇವರ ಉತ್ಸವಗೋಣಿಕೊಪ್ಪ ವರದಿ, ಏ. ೧೪: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ತೋಡು ಮುತ್ತಪ್ಪ ದೇವರ ಉತ್ಸವ ತಾ.೧೬ ಮತ್ತು ೧೭ ರಂದು ಜರುಗಲಿದೆ. ತಾ. ೧೬ ರಂದು ಬೆ.
ಸಿಎನ್ಸಿಯಿಂದ ಎಡಮ್ಯಾರ್ ಆಚರಣೆ ಗೋಣಿಕೊಪ್ಪ ವರದಿ, ಏ. ೧೪: ಎಡಮ್ಯಾರ್ ಒಂದ್ ಆಚರಣೆ ಮೂಲಕ ಸರ್ಕಾರಕ್ಕೆ ಕೊಡವರಿಗೆ ಪ್ರತ್ಯೇಕ ಪಂಚಾAಗ ಇದೆ ಎಂಬುವುದನ್ನು ಅರ್ಥೈಸಿದ್ದೇವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ
ಬಸ್ಸಲ್ಲಿ ಬಿದ್ದಿದ್ದ ನೆಕ್ಲೆಸ್ ಹಿಂತಿರುಗಿಸಿದ ಕಂಡಕ್ಟರ್ ಮಡಿಕೇರಿ, ಏ. ೧೪; ಬಸ್ಸಲ್ಲಿ ಬಿದ್ದು ಸಿಕ್ಕಿದ ಚಿನ್ನದ ನೆಕ್ಲೆಸ್ ಅನ್ನು ಕಳೆದುಕೊಂಡ ಮಹಿಳೆಗೆ ಹಿಂತಿರುಗಿಸಿ ಪ್ರಾಮಾಣಿಕತೆಗೆ ಬಸ್ ಕಂಡಕ್ಟರ್ ಸಾಕ್ಷಿಯಾಗಿದ್ದಾರೆ. ನಿನ್ನೆ ದಿನ ಬೆಳಿಗ್ಗೆ ಕೊಡ್ಲಿಪೇಟೆಯಿಂದ ಕುಶಾಲನಗರ