ಚೆಟ್ಟಳ್ಳಿಯಲ್ಲಿ ೩೫ ವರ್ಷಗಳ ಸುಣ್ಣಗೂಡು ತಯಾರಿಕ ಘಟಕ ಗುಣಮಟ್ಟದಿಂದ ಬೇಡಿಕೆ

ವಿಶೇಷ ವರದಿ : ಪುತ್ತರಿರ ಕರುಣ್ ಕಾಳಯ್ಯ ಚೆಟ್ಟಳ್ಳಿ, ಏ. ೧೪: ಉತ್ತಮ ಗುಣಮಟ್ಟದ ಚಿಪ್ಪಿ ಸುಣ್ಣ ಸುಡುವ ಕಾಯಕದ ಬದುಕೇ ಅವನತಿಯತ್ತ ಸಾಗಿರುವ ಈ ಕಾಲಘಟ್ಟದಲ್ಲಿ ಚೆಟ್ಟಳ್ಳಿಯಲ್ಲಿ

ಖರಾಬು ಭೂಮಿಯ ಮಾಲೀಕತ್ವ ಸರ್ಕಾರದ್ದಲ್ಲ ಉಚ್ಚ ನ್ಯಾಯಾಲಯ ತೀರ್ಪು

ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು, ಏ. ೧೪: ಕಂದಾಯ ಅಧಿಕಾರಿಗಳು ಕೃಷಿ ಯೋಗ್ಯವಲ್ಲದ ಮತ್ತು ಕಂದಾಯ ನಿಗದಿಪಡಿಸದೆ ಇದ್ದು ಅದನ್ನು ಏ ಅಥವಾ ಬಿ ಖರಾಬು ಎಂದು ವರ್ಗೀಕರಿಸಿದ್ದರೆ

ಕಾವೇರಿ ತಂತ್ರಾAಶ ೨ ಮನವಿ ಸಲ್ಲಿಕೆ

ಕುಶಾಲನಗರ, ಏ. ೧೪ : ನೋಂದಾವಣಿ ಪ್ರಕ್ರಿಯೆಗಾಗಿ ಕರ್ನಾಟಕ ಸರ್ಕಾರವು ಇತ್ತೀಚೆಗೆ ಕಾವೇರಿ ತತ್ರಾಂಶ ೨ ಅನ್ನು ಅಳವಡಿಸುತ್ತಿದ್ದು, ಇದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಆಗ್ರಹಿಸಿ ಹಾಗೂ

‘ಅಂಬೇಡ್ಕರ್ ಚಿಂತನೆ ಮಹತ್ವದ್ದು’

ಕುಶಾಲನಗರ, ಏ.೧೪: ಭಾರತದಲ್ಲಿ ಸಾಮಾಜಿಕವಾಗಿ ಸ್ವಾಭಿಮಾನದ ಕೂಗು ಬದಲಾವಣೆ ತರುವಲ್ಲಿ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ ಚಿಂತನೆ ಅತ್ಯಂತ ಮಹತ್ವದ್ದಾಗಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ