ಅಂಚೆ ಮತದಾನಕ್ಕೆ ಅವಕಾಶಮಡಿಕೇರಿ, ಮೇ ೨ : ವಿಧಾನಸಭಾ ಚುನಾವಣೆ ಸಂಬAಧ ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಹಂತದ ಮತಗಟ್ಟೆ ಅಧಿಕಾರಿಗಳು ನಮೂನೆ ೧೨ ಅನ್ನು ಭರ್ತಿ ಮಾಡಿ ಅಂಚೆ ಮತಪತ್ರದ
ನಾಪೋಕ್ಲುವಿನಲ್ಲಿ ಪಕ್ಷೇತರ ಅಭ್ಯರ್ಥಿ ನಾಸಿರ್ ಮಕ್ಕಿ ಪ್ರಚಾರಮಡಿಕೇರಿ ಮೇ ೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾಸಿರ್ ಮಕ್ಕಿ ನಾಪೋಕ್ಲುವಿನಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು. ನಾಪೋಕ್ಲು ಪಟ್ಟಣದ ಮನೆ, ಅಂಗಡಿ ಮುಂಗಟ್ಟುಗಳಿಗೆ ತೆರಳಿ
ಸೋಮವಾರಪೇಟೆಯಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ಮತಯಾಚನೆಮಡಿಕೇರಿ ಮೇ ೨: ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಹೆಚ್.ಎಂ. ಸೋಮಪ್ಪ ಅವರು ಸೋಮವಾರಪೇಟೆಯ ವಿವಿಧೆಡೆ ಪ್ರಚಾರ ನಡೆಸಿದರು. ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ತೆರಳಿ
ಅಮ್ಮತ್ತೀರ ಕ್ರಿಕೆಟ್ ಕಪ್ ಬಲ್ಯಂಡ ಚಾಂಪಿಯನ್ ಗೋಣಿಕೊಪ್ಪ ವರದಿ, ಮೇ೨ : ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಖಿಲ ಅಮ್ಮಕೊಡವ ಸಮಾಜ ಮತ್ತು ಅಮ್ಮತ್ತೀರ ಕುಟುಂಬ ಸಹಯೋಗದಲ್ಲಿ ಆಯೋಜಿಸಿದ್ದ ೮ ನೇ ವರ್ಷದ
ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಹಬ್ಬದ ಸಡಗರನಾಪೋಕ್ಲು, ಮೇ ೨: ಸಮೀಪದ ಬೇತು ಗ್ರಾಮದಲ್ಲಿರುವ ಕೊಡಗಿನ ಪುರಾಣ ಪ್ರಸಿದ್ಧ ಮಕ್ಕಿ ಶಾಸ್ತ್ತಾವು ದೇವಾಲಯ ಭಕ್ತಿಯ ಜತೆಗೆ ನಿಸರ್ಗ ರಮಣೀಯ ತಾಣಗಳ ಲ್ಲೊಂದು. ಇಲ್ಲಿನ ದೇವಾಲಯಕ್ಕೆ