ಮಡಿಕೇರಿಯಿಂದಲೂ ಇಲೆಕ್ಟಿçಕ್ ಬಸ್ ಸೇವೆ ಆರಂಭ ಮಡಿಕೇರಿ, ಮೇ ೨: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ) ವತಿಯಿಂದ ಇದೀಗ ಮಡಿಕೇರಿ ನಗರದಿಂದಲೂ ರಾಜಧಾನಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿAದ ಮಡಿಕೇರಿಗೆ ಇಲೆಕ್ಟಿçಕ್ ಬಸ್ ಸಂಚಾರ
ಕೋದಂಡರಾಮ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯ ಮಡಿಕೇರಿ, ಮೇ ೨: ನಗರದ ಮಲ್ಲಿಕಾರ್ಜುನ ನಗÀರದ ಕೋದಂಡರಾಮ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಆಚಾರ್ಯಾದಿ ಋತ್ವಿಜರ ಸ್ವಾಗತ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ಗೇಹ ಪ್ರತಿಗ್ರಹ,
ವಕ್ತಾರರಾಗಿ ನೇಮಕವೀರಾಜಪೇಟೆ, ಮೇ ೨: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಬಿದ್ದಾಟಂಡ ಎಸ್ ತಮ್ಮಯ್ಯ ಅವರನ್ನು ನೇಮಕ ಮಾಡಿರುವದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ *ಗೋಣಿಕೊಪ್ಪ, ಮೇ ೨: ಕಾಡಾನೆ ದಾಳಿಗೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ನೊಖ್ಯ ಗ್ರಾಮದ ಎಡಪಾರೆ ಎಂಬಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮಲ್ಲಂಗಡ ಸನ್ನಿ ಚಂಗಪ್ಪ (೬೪) ಮೃತಪಟ್ಟ
ಮತದಾನ ಜಾಗೃತಿಮಡಿಕೇರಿ, ಮೇ ೨: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಅವರ ನೇತೃತ್ವದಲ್ಲಿ ಮತದಾನ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು. ಪೊನ್ನಂಪೇಟೆ