ಶನಿವಾರಸಂತೆ ಮಾದಾಪುರದಲ್ಲಿ ಬಿಎಸ್ಪಿ ಮತಯಾಚನೆ

ಮಡಿಕೇರಿ, ಮೇ ೨: ಬಹುಜನ ಸಮಾಜ ಪಕ್ಷದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿವಿಲ್‌ಕುಮಾರ್ ಶನಿವಾರಸಂತೆ ಹಾಗೂ ಮಾದಾಪುರದಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚನೆ ಮಾಡಿದರು. ರಾಷ್ಟಿçÃಯ

ಕಾಂಗ್ರೆಸ್ಗೆ ಮತ ನೀಡಿದರೆ ಬಿಜೆಪಿಗೆ ಮತ ನೀಡಿದಂತೆ ಕೆಎಂ ಗಣೇಶ್

ಚೆಯ್ಯಂಡಾಣೆ, ಮೇ ೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ (ಜೆಡಿಎಸ್ )ಅಭ್ಯರ್ಥಿ ಎಂ.ಎ. ಮನ್ಸೂರ್ ಅಲಿ ನಾಪೋಕ್ಲುವಿನಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ಸೋಮವಾರ ಪಟ್ಟಣದಲ್ಲಿರುವ

ಆಮ್ ಆದ್ಮಿ ಪಕ್ಷದಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಮತಯಾಚನೆ

ಮಡಿಕೇರಿ, ಮೇ ೨: ಆಮ್ ಆದ್ಮಿ ಪಕ್ಷದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಬೋಪಣ್ಣ ಪರವಾಗಿ ಕುಶಾಲನಗರ, ಸುಂಟಿಕೊಪ್ಪ, ವ್ಯಾಪ್ತಿಯಲ್ಲಿ ಪ್ರಚಾರ ನಡೆಯಿತು. ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು

ಕೂಡುಮಂಗಳೂರುವಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ

ಕೂಡಿಗೆ, ಮೇ ೨: ಕೂಡುಮಂಗಳೂರು ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪೂಜೆ ಸಲ್ಲಿಸಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಪರವಾಗಿ ಕೂಡುಮಂಗಳೂರು