ಮತ ಸಮರದ ಬಳಿಕ ಇದೀಗ ಮತ ಎಣೆಕೆಯತ್ತ ಚಿತ್ತ

ಮಡಿಕೇರಿ, ಮೇ ೧೧: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಇದೀಗ ಮುಕ್ತಾಯಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ತಾ. ೧೦ರಂದು ನಡೆದ ಚುನಾವಣೆಯಲ್ಲಿ ಶೇ.೭೪.೭೪ ರಷ್ಟು ಮತದಾನವಾಗಿದ್ದು, ಜಿದ್ದಾಜಿದ್ದಿನ ಮತ