ಶನಿಯ ಉಪಗ್ರಹ ಅನ್ವೇಷಣೆಗೆ ರೋಬಾಟಿಕ್ ಹಾವು ಸೃಷ್ಟಿಸೌರಮಂಡಲದ ಗ್ರಹಗಳಲ್ಲಿಯೇ ಅತ್ಯಾಕರ್ಷಕ ಗ್ರಹ ಎನಿಸಿಕೊಂಡಿರುವ ಶನಿ ಗ್ರಹದ ನೂರಾರು ಉಪಗ್ರಹಗಳಲ್ಲಿ ಒಂದಾದ ‘ಎನ್ಕಲೇಡಸ್’ ಉಪಗ್ರಹಕ್ಕೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ (ಓಂSA)ಯ ಅಂಗಸAಸ್ಥೆ ಎPಐ – ‘ಜೆಟ್
ಎಸ್ಎಸ್ಎಲ್ಸಿ ಪರೀಕ್ಷೆ ವಿವಿಧ ಶಾಲೆಗಳ ಫಲಿತಾಂಶ ಕಿರಿಕೊಡ್ಲಿ ಮಠ ಆಂಗ್ಲ ಮಾಧ್ಯಮ ಶಾಲೆ ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಎಸ್.ಎಸ್.ಎಲ್.ಸಿ. ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ
ಪೊನ್ನಣ್ಣಗೆ ಸನ್ಮಾನ ಮಡಿಕೇರಿ, ಮೇ ೧೮: ಬೆಂಗಳೂರಿನ ಕಾವೇರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ ನಿಯಮಿತ ವತಿಯಿಂದ ವೀರಾಜಪೇಟೆ ಕ್ಷೇತ್ರದ ನೂತನ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು
ನಿವೃತ್ತ ಸರಕಾರಿ ನೌಕರರ ಸಭೆಕುಶಾಲನಗರ, ಮೇ ೧೮: ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಕುಶಾಲನಗರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆಯಲ್ಲಿ
ವಿದ್ಯಾರ್ಥಿಗೆ ಕೊಡುಗೆಮಡಿಕೇರಿ, ಮೇ ೧೮: ಕೌಶಲ್ಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನೆರವು ನೀಡಲಾಯಿತು. ದೇವರಕೊಲ್ಲಿ ಗ್ರಾಮದ ಕೆ.ಎಂ. ಜೀವನ್ ಅವರ ತಂದೆ ಎರಡು