ಶ್ರೀ ವಿಜಯ ವಿನಾಯಕ ದೇವಾಲಯ ವಾರ್ಷಿಕೋತ್ಸವಶನಿವಾರಸಂತೆ, ಮೇ ೧೮: ಪಟ್ಟಣದ ತ್ಯಾಗರಾಜ ಕಾಲೋನಿಯ ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ವಿಜಯ ವಿನಾಯಕ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ನೂತನ ನಾಗದೇವರ
ಕಲಾ ವೈಭವ ಲೋಗೋ ಬಿಡುಗಡೆಮಡಿಕೇರಿ, ಮೇ ೧೮: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕಲಾ ವೈಭವ ಉತ್ಸವದ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಪ್ರಾಂಶುಪಾಲ ಮೇಜರ್ ಡಾ. ರಾಘವ. ಬಿ ಅವರು ಜೂನ್
ಇಂದಿನಿAದ ಭದ್ರಕಾಳಿ ಉತ್ಸವಮಡಿಕೇರಿ, ಮೇ ೧೮: ವೀರಾಜಪೇಟೆ ಕುಂದ ಕುಕ್ಲೂರು ಗ್ರಾಮದ ಶ್ರೀಮೂಲ ಭದ್ರಕಾಳಿ ದೇವಿಯ ವಾರ್ಷಿಕ ಬೇಡು ಹಬ್ಬ ತಾ. ೧೯ ರಂದು (ಇಂದು) ಆರಂಭಗೊಳ್ಳಲಿದೆ. ಪಟ್ಟಣಿ, ರಾತ್ರಿ
ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಾಧನೆಪೊನ್ನಂಪೇಟೆ, ಮೇ ೧೮: ಕೇರಳದ ತ್ರಿಶೂರ್‌ನಲ್ಲಿ ಜಪಾನ್ ಶೋಟಕಾನ್ ಕರಾಟೆ ಸಂಸ್ಥೆ (ಜೆ.ಎಸ್.ಕೆ.ಎ) ವತಿಯಿಂದ ತಾ. ೧೩ ಮತ್ತು ೧೪ ರಂದು ಆಯೋಜಿಸಲಾಗಿದ್ದ ಅಂರ‍್ರಾಷ್ಟಿçÃಯ ಮುಕ್ತ ಕರಾಟೆ
ವಯಸ್ಸಿನ ಪರಿಮಿತಿಯೊಳಗೆ ಕ್ರೀಡೆ ರೂಢಿಯಾಗಬೇಕು ಮಾದಂಡ ತಿಮ್ಮಯ್ಯ ಕಂಡAಗಾಲದಲ್ಲಿ ಮುಕ್ತಾಯಗೊಂಡ ಹಾಕಿ ತರಬೇತಿ ಶಿಬಿರ ಪೊನ್ನಂಪೇಟೆ, ಮೇ ೧೮: ಯಾವುದೇ ಕ್ರೀಡೆಯಾಗಲಿ ಅದನ್ನು ನಿಗದಿತ ವಯಸ್ಸಿನ ಪರಿಮಿತಿಯೊಳಗೆ ರೂಢಿಸಿಕೊಳ್ಳಬೇಕು. ವಯಸ್ಸು ಮೀರಿದರೆ ಕ್ರೀಡೆಯಲ್ಲಿ ಎಷ್ಟೇ ಅವಕಾಶವಿದ್ದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ