ಅಮ್ಮನ ಪ್ರೀತಿ ಅವಿಸ್ಮರಣೀಯ ಅಮ್ಮನ ಪ್ರೀತಿ ಮರೆಯಲಾಗದು ಅಮ್ಮನ ಪ್ರೀತಿ ಮರೆಯಲಾಗದು. ನನಗೆ ಮಾತು ಕಲಿಸಿ ವಿದ್ಯೆ ಕಲಿಸಿದ ನನ್ನಮ್ಮನೇ ನನ್ನ ಮೊದಲ ಗುರು. ನನ್ನಮ್ಮನೇ ನನಗೆ ದೇವರು. ನನ್ನಮ್ಮನ ಪ್ರೀತಿ, ಮಮತೆ ಎಂದೂ ಮರೆಯಲಾಗದು.
ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದ ಕಾರ್ಮಿಕ ಸಾವು ಸಿದ್ದಾಪುರ, ಮೇ ೧೮: ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪಾಲಿಬೆಟ್ಟದ ಮಸ್ಕಲ್ ಕಾಫಿ ತೋಟದಲ್ಲಿ ಕಾರ್ಮಿಕನಾಗಿದ್ದ ಬಾಬಿ (೫೭) ಎಂಬವರ ಮೇಲೆ
ಪಾರಂಪರಿಕ ಪರಿಕರಗಳ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಚಾಲನೆ ಮಡಿಕೇರಿ, ಮೇ ೧೮ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ‘ಅಂತರರಾಷ್ಟಿçÃಯ ವಸ್ತು ಸಂಗ್ರಹಾಲಯ ದಿನಾಚರಣೆ’ ಪ್ರಯುಕ್ತ ‘ವಸ್ತು ಸಂಗ್ರಹಾಲಯಗಳು ಮತ್ತು ಸುಸ್ಥಿರತೆ ಮತ್ತು
ಗೋಣಿಕೊಪ್ಪಲು ಚಾಂಪಿಯನ್ಸ್ ಲೀಗ್ ಕ್ರಿಕೆಟ್ಗೆ ಚಾಲನೆ ಪೊನ್ನಂಪೇಟೆ, ಮೇ ೧೮ : ಗೋಣಿಕೊಪ್ಪಲು ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ೨ ನೇ ವರ್ಷದ
ನಾಗರಿಕ ಹೋರಾಟ ಸಮಿತಿ ಪ್ರತಿಭಟನೆ ಸಿದಾಪುರ, ಮೇ ೧೮: ಸಿದ್ದಾಪುರ ಪಟ್ಟಣದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಸಿದ್ದಾಪುರ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಜಿ.ಪಂ