ಮಡಿಕೇರಿ, ಮೇ ೧೮: ಬೆಂಗಳೂರಿನ ಕಾವೇರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ ನಿಯಮಿತ ವತಿಯಿಂದ ವೀರಾಜಪೇಟೆ ಕ್ಷೇತ್ರದ ನೂತನ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಐತಿಚಂಡ ಎಂ. ದೇವಯ್ಯ, ಉಪಾಧ್ಯಕ್ಷ ಮಂಡಚAಡ ಯು. ಪೂಣಚ್ಚ, ನಿರ್ದೇಶಕರುಗಳಾದ ಚೊಟ್ಟೆಯಂಡ ಆರತಿ ಹಾಜರಿದ್ದರು.