ಸ್ನೇಹಿತನ ಪತ್ನಿಗೆ ಬೆದರಿಕೆ ಬಂಧನ ಕುಶಾಲನಗರ, ಮೇ ೨೧: ಸ್ನೇಹಿತನ ಪತ್ನಿ ಹಾಗೂ ಮಗಳನ್ನು ಬೆದರಿಸಿ ಅವರುಗಳನ್ನು ಅಕ್ರಮವಾಗಿ ಕುಶಾಲನಗರದ ಮನೆಯೊಂದರಲ್ಲಿ ಕೂಡಿಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆಯ ಗುತ್ತಿಗೆದಾರ ಸಂಪತ್ ನಾಯರ್ ಎಂಬಾತನಿಗೆ
ವ್ಯಕ್ತಿ ನಾಪತ್ತೆಮಡಿಕೇರಿ, ಮೇ ೨೧: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾ ವ್ಯಾಪ್ತಿಯ ಮಂಡಿರ ಕುಟ್ಟಪ್ಪ (೭೨) ಅವರು ಮೂವತ್ತೊಕ್ಲು ಗ್ರಾಮದ ಮನೆಯಿಂದ
ಕರ್ನಾಟಕ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ೮ ಸಚಿವರಿಂದ ಪ್ರಮಾಣ ವಚನ ಸ್ವೀಕಾರಬೆಂಗಳೂರು, ಮೇ ೨೦: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ
ಮಡಿಕೇರಿಯಲ್ಲಿ ಮೇಳೈಸಿದ ಕೊಡವ ಯುವ ಮೇಳ ಮಡಿಕೇರಿ, ಮೇ ೨೦: ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಮಿಂಚುತ್ತಿರುವ ಕೊಡವರು, ಸಂಭ್ರಮ, ಸಡಗರದೊಂದಿಗೆ ವಾಲಗಕ್ಕೆ ಹೆಜ್ಜೆ, ಶ್ರೀಮಂತ ಪರಂಪರೆಯ ಅನಾವರಣ, ಸಂಸ್ಕೃತಿಯ ಹೆಗ್ಗುರುತಿನ ಸ್ಮರಣೆ, ಕೊಡವರ ಸಮಾಗಮ... ಹೌದು..ಈ ದೃಶ್ಯಾವಳಿಗಳು
ಪ್ರಥಮ ಸಂಪುಟ ಸಭೆಯಲ್ಲಿ ೫ ಗ್ಯಾರಂಟಿಗಳಿಗೆ ಅನುಮೋದನೆಬೆಂಗಳೂರು, ಮೇ ೨೦: ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಪ್ರಮಾಣವಚನ ಸ್ವೀಕಾರದ ಬಳಿಕ ಮೊದಲ