ರಾಜ್ಯಮಟ್ಟದ ಸೆವೆನ್ ಎ ಸೈಡ್ ಹಾಕಿ ಪಂದ್ಯಾವಳಿಗೆ ಚಾಲನೆ ಪೊನ್ನಂಪೇಟೆ, ಮೇ ೨೩: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಸೆವೆನ್ ಎ ಸೈಡ್ ಹಾಕಿ ಪಂದ್ಯಾವಳಿಗೆ ಕಾಫಿ ಬೆಳೆಗಾರರು ಹಾಗೂ
ಸಮವಸ್ತç ಮತ್ತು ಹೊಲಿಗೆ ಕಿಟ್ ವಿತರಣೆಪೊನ್ನಂಪೇಟೆ, ಮೇ ೨೩ : ಭಾರತ ಸರ್ಕಾರದ ಜವಳಿ ಸಚಿವಾಲಯದ ‘ಸಮರ್ಥ್’ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಸಹಯೋಗದಲ್ಲಿ
ನೃತ್ಯದಲ್ಲಿ ಪ್ರಗತಿಗೆ ಚಿನ್ನಮಡಿಕೇರಿ, ಮೇ ೨೩ : ಆಂಧ್ರಪ್ರದೇಶ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಶನ್ ಹಾಗೂ ವಿಶಾಖಪಟ್ಟಣಂ ಜಿಲ್ಲಾ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಶನ್ ವತಿಯಿಂದ ವಿಶಾಖಪಟ್ಟಣಂನಲ್ಲಿ ನಡೆದ ೮ನೇ ರಾಷ್ಟಿçÃಯ ಕ್ರೀಡಾ
ಮೂಕೊಂಡ ಕಪ್ ಫುಟ್ಬಾಲ್ ಹಲವು ತಂಡಗಳ ಮುನ್ನಡೆ ವೀರಾಜಪೇಟೆ, ಮೇ ೨೩: ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮೂಕೊಂಡ ಕಪ್ ಪೈವ್ ಎ ಸೈಡ್ ಫುಟ್ಬಾಲ್ ಪಂದ್ಯಾಟದಲ್ಲಿ ಆತಿಥೇಯ ಮೂಕೊಂಡ, ಮುಕ್ಕಾಟೀರ (ಕುಂಜಿಲಗೇರಿ), ಕೊಲ್ಲೀರ,
ಕಾಜೂರು ಸಸ್ಯ ಕ್ಷೇತ್ರದಲ್ಲಿ ಸಸಿಗಳ ವಿತರಣೆಶನಿವಾರಸಂತೆ, ಮೇ ೨೩: ಮಡಿಕೇರಿ ಪ್ರಾದೇಶಿಕ ವಿಭಾಗದ ಶನಿವಾರಸಂತೆ ವಲಯದ ಕಾಜೂರು ಸಸ್ಯ ಕ್ಷೇತ್ರದಲ್ಲಿ ಆರ್‌ಎಸ್‌ಪಿಡಿ ಯೋಜನೆಯಡಿ ಸಬ್ಸಿಡಿ ದರದಲ್ಲಿ ವಿವಿಧ ಜಾತಿಯ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಶ್ರೀಗಂಧ,