ನಿರಂತರ ಆನೆ ದಾಳಿಯಿಂದ ಕಂಗೆಟ್ಟ ಜನರು

ಸಿದ್ದಾಪುರ, ಮೇ ೨೩: ಸಿದ್ದಾಪುರ ಹಾಗೂ ಅಮ್ಮತ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಮ್ಮತ್ತಿ ಹೋಬಳಿಯ ಹೊಸೂರು ಹಾಗೂ ಪಾಲಿಬೆಟ್ಟ ಮತ್ತು ಇಂಜಿಲಗೆರೆ ಪುಲಿಯೇರಿ