ಕೇರಳದ ವ್ಯಕ್ತಿಯೊಬ್ಬರ ಪ್ರೀತಿಯ ವಸ್ತು ಕೊಪ್ಪದ ತ್ಯಾಜ್ಯ ಗುಂಡಿಯಲ್ಲಿ ಪೊನ್ನಂಪೇಟೆ, ಮೇ ೨೩: ವ್ಯಕ್ತಿಗಳ ಬಳಿ ಇರುವ ಕೆಲವು ಉಪಯೋಗದ ವಸ್ತುಗಳ ಬಗ್ಗೆ ಬಹಳಷ್ಟು ಜನರಿಗೆ ಭಾವನಾತ್ಮಕವಾದ ಸಂಬAಧವಿರುತ್ತದೆ. ಒಮ್ಮೊಮ್ಮೆ ಈ ರೀತಿಯ ವಸ್ತುಗಳು ಕಳೆದುಕೊಂಡರೆ ಕುಟುಂಬದ
ಪೊನ್ನಂಪೇಟೆ ತಾಲೂಕು ಕಾರ್ಯಗತಗೊಳಿಸುವಂತೆ ಮನವಿಹಿರಿಯ ನಾಗರಿಕರ ವೇದಿಕೆಯಿಂದ ಮುಖ್ಯಮಂತ್ರಿಗೆ ಪತ್ರ ಮಡಿಕೇರಿ, ಮೇ ೨೩ : ಪೊನ್ನಂಪೇಟೆ ತಾಲೂಕು ರಚನೆಯಾಗಿ ೨ ವರ್ಷಗಳು ಕಳೆದರೂ ತಾಲೂಕು ಕಾರ್ಯಗತವಾಗಲು ವಿಫಲವಾಗಿದ್ದು, ನೂತನ ಕಚೇರಿಯೊಂದನ್ನು ನಿರ್ಮಿಸಿ
ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಮಡಿಕೇರಿ: ನೂತನ ಸರ್ಕಾರದ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ೮ ಸಚಿವರುಗಳ ಪದಗ್ರಹಣ ಹಿನ್ನೆಲೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯೋತ್ಸವ
ಹುದುಗೂರು ಸಸ್ಯಕ್ಷೇತ್ರದಲ್ಲಿ ಔಷಧಿ ಸಸ್ಯಗಳು ಕೂಡಿಗೆ, ಮೇ ೨೩: ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯAತ ಎಲ್ಲಾ ರಾಷ್ಟçಗಳು ಎದುರಿಸುತ್ತಿರುವ ಸವಾಲಾಗಿದೆ. ಜಗತ್ತಿನ ಗಂಡಾAತರವನ್ನು ತಡೆಗಟ್ಟಲು ಹಸಿರು ಪ್ರೀತಿಯನ್ನು ಜಾಗೃತಿ ಗೊಳಿಸಿ,
ಮುಂಗಾರು ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳು ಮಡಿಕೇರಿ, ಮೇ ೨೩ : ರಾಷ್ಟಿçÃಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಲಹೆ ಸೂಚನೆಗಳನ್ನು ನೀಡಿದ್ದು, ಕರ್ನಾಟಕದ