ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನ ಉದ್ಘಾಟನೆಶನಿವಾರಸಂತೆ, ಮೇ ೨೩: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚಿಕ್ಕ ಭಂಡಾರ ಗ್ರಾಮದಲ್ಲಿ ೧೮ ಹಳ್ಳಿಗಳ ಗ್ರಾಮ ದೇವತೆ ಶ್ರೀದಂಡಿನ ಮಾರಿಯಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರತಿಷ್ಠಾಪನಾ
ಎಸ್ವೈಎಸ್ ಕೊಡಗು ಜಿಲ್ಲಾ ಸಮಿತಿಯ ಖಾಝಿ ಗೃಹ ಉದ್ಘಾಟನೆ ಸಿದ್ದಾಪುರ, ಮೇ ೨೩: ವರ್ಕಲ ಮುಲ್ಲಕೋಯ ತಙಳ್ ಸಮತಾ ಭವನ ಹಾಗೂ ಖಾಝಿ ಭವನ ಉದ್ಘಾಟನೆ ಸಮಾರಂಭವು ಸಿದ್ದಾಪುರ ದಲ್ಲಿ ನಡೆಯಿತು. ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಕೊಡಗು
ನಾಗದೇವರ ವಾರ್ಷಿಕೋತ್ಸವ ಸಂಪನ್ನಮರಗೋಡು, ಮೇ ೨೩ : ಗ್ರಾಮದ ಜನತಾ ಕಾಲೋನಿಯ ವಾಸುಕಿ ಸನ್ನಿಧಿಯಲ್ಲಿ ವಾಸುಕಿ ಕಲಶೋತ್ಸವ ಸಮಿತಿ ವತಿಯಿಂದ ನಾಗದೇವರ ವಾರ್ಷಿಕೋತ್ಸವ ಹಾಗೂ ಆಶ್ಲೇಷ ಬಲಿ ಪೂಜೆ ತಾ.
ಯುವ ಕಾಂಗ್ರೆಸ್ನಿAದ ರಕ್ತದಾನಮಡಿಕೇರಿ, ಮೇ ೨೧ : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಡಾ.ಮಂಥÀರ್ ಗೌಡ ಅವರು ಆಯ್ಕೆಯಾಗಿರುವುದು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆ ಮಡಿಕೇರಿ
ಹಾಕಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಮಡಿಕೇರಿ, ಮೇ ೨೩ : ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ) ತರಬೇತಿ ಕೇಂದ್ರದ ವತಿಯಿಂದ ಮಡಿಕೇರಿಯ ಬಾಲಕಿಯರ ಕ್ರೀಡಾ ಹಾಸ್ಟ್ಲ್‌ಗೆ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ತಾ.