ಕಾಳಿಕಾಂಬ ಉತ್ಸವ

ನಾಪೋಕ್ಲು, ಮೇ ೨೭: ಪಾಲೂರು ಗ್ರಾಮದ ಗ್ರಾಮದೇವತೆಯಾದ ಶ್ರೀ ಕಾಳಿಕಾಂಬ ತಾಯಿಯ ವಾರ್ಷಿಕೋತ್ಸವ ಬುಧವಾರ ವಿಜೃಂಭಣೆಯಿAದ ಸಂಪನ್ನಗೊAಡಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ವಾದ್ಯಗೋಷ್ಠಿಯೊಂದಿಗೆ ಭಕ್ತರು ಮೆರವಣಿಗೆ ತೆರಳಿ ದೇವರ

ಪ್ರತಿಭೆ ಅನಾವರಣಕ್ಕೆ ‘ದೇಸಿ ಜಗಲಿ’ ಕಥಾ ಕಮ್ಮಟ

ಮಡಿಕೇರಿ, ಮೇ ೨೭: ರಾಜ್ಯದಾದ್ಯಂತ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೀರಲೋಕ ಪ್ರಕಾಶನ ಮುಂದಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಸಂಚಾಲಕರುಗಳನ್ನು ನೇಮಿಸಲಾಗಿದೆ. ಕೊಡಗಿನಿಂದ ಸಂಚಾಲಕರನ್ನಾಗಿ ಬಿ.ಜಿ. ಅನಂತಶಯನ ಅವರನ್ನು ನೇಮಿಸಲಾಗಿದೆ. ನಿನ್ನೆ

ಮೂರ್ನಾಡಿನಲ್ಲಿ ಪ್ರತಿಭಾ ದಿನಾಚರಣೆ

ಮೂರ್ನಾಡು, ಮೇ ೨೭: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಯನ್ನು ಆಚರಿಸಲಾಯಿತು. ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.

ಲೆಜೆಂಡ್ಸ್ ಕಪ್ ೨ ಕ್ರಿಕೆಟ್ ಲೀಗ್ ಎಂವೈಸಿ ತಂಡ ಚಾಂಪಿಯನ್

ವೀರಾಜಪೇಟೆ, ಮೇ ೨೭: ಪಟ್ಟಣದ ಕೌ ಬಾಯ್ಸ್ ತಂಡವು ಆಯೋಜಿಸಿದ್ದ ಲೆಜೆಂಡ್ಸ್ ಕಪ್-೨ ಕ್ರಿಕೆಟ್ ಲೀಗ್‌ನಲ್ಲಿ ಎಂ.ವೈ.ಸಿ. ತಂಡವು ರೈಸಿಂಗ್ ಸ್ಟರ‍್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪಟ್ಟಣದ