ಕೋಯಿಮೆ ೨೦೨೧ ಸ್ಪರ್ಧಾ ವಿಜೇತರು

ಮಡಿಕೇರಿ, ಮಾ. ೨೧: ಕನೆಕ್ಟಿಂಗ್ ಕೊಡವಾಸ್‌ನಿಂದ ಇತ್ತೀಚೆಗೆ ಚಿಕ್ಕಮುಂಡೂರಿನಲ್ಲಿ ನಡೆದ ಕೋಯಿಮೆ-೨೦೨೧ ಕಾರ್ಯಕ್ರಮದಲ್ಲಿ ಕೆಲವು ಸ್ಪರ್ಧೆಗಳ ವಿಜೇತರ ವಿವರ ಇಂತಿದೆ: ಕಪ್ಪೆಯಾಟ್ : ೧೦ ವರ್ಷದೊಳಗಿನ ವಿಭಾಗ :

ಪದಾಧಿಕಾರಿಗಳ ಆಯ್ಕೆ

ಕಣಿವೆ, ಮಾ. ೨೧: ಹಾರಂಗಿ ರಸ್ತೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿನಿ

ಸಹಕಾರ ಸಚಿವರಿಗೆ ಮನವಿ

ನಾಪೋಕ್ಲು, ಮಾ. ೨೧: ಕೊಡಗಿನಲ್ಲಿ ಕಾಫಿ ಬೆಳೆಗಾರರು ಸಹಕಾರ ಸಂಘ ಮತ್ತು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಸಾಲವನ್ನು ಪಡೆದುಕೊಂಡಿದ್ದು ಕಳೆದ ಮೂರು ವರ್ಷಗಳ ಅತಿವೃಷ್ಠಿಯಿಂದ ಸಾಲಗಾರರು ತತ್ತರಿಸಿ ಹೋಗಿದ್ದು,

ಸಹಕಾರ ಸಚಿವರಿಗೆ ಮನವಿ

ನಾಪೋಕ್ಲು, ಮಾ. ೨೧: ಕೊಡಗಿನಲ್ಲಿ ಕಾಫಿ ಬೆಳೆಗಾರರು ಸಹಕಾರ ಸಂಘ ಮತ್ತು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಸಾಲವನ್ನು ಪಡೆದುಕೊಂಡಿದ್ದು ಕಳೆದ ಮೂರು ವರ್ಷಗಳ ಅತಿವೃಷ್ಠಿಯಿಂದ ಸಾಲಗಾರರು ತತ್ತರಿಸಿ ಹೋಗಿದ್ದು,