ರೈತರನ್ನು ಒಗ್ಗೂಡಿಸಿ ಹೋರಾಟದ ಎಚ್ಚರಿಕೆ

ಗೋಣಿಕೊಪ್ಪಲು, ಸೆ.೧೩: ಕೊಡಗು ಮತ್ತು ಮಲೆನಾಡು ಪ್ರದೇಶದಲ್ಲಿ ರೈತರು ವರ್ಷದಲ್ಲಿ ಕೇವಲ ೩ ತಿಂಗಳು ಮಾತ್ರ ಉಪಯೋಗಿಸುವ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕೆಂದು

ಉಚಿತ ವಿದ್ಯುತ್ಗೆ ಆಗ್ರಹಿಸಿ ತಾ೧೬ರಂದು ಮೈಸೂರಿನಲ್ಲಿ ಪ್ರತಿಭಟನೆ ತಾಲೂಕಿನಿಂದ ೨೦೦ ರೈತರು ಭಾಗಿ

ಸೋಮವಾರಪೇಟೆ, ಸೆ. ೧೩: ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ತಾ.೧೬ರಂದು ಮೈಸೂರು ಸೆಸ್ಕ್ ಪ್ರಧಾನ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು

ಪುರಸಭೆ ವ್ಯಾಪ್ತಿಗೆ ಸೇರುವ ಗೊಂದಲ ಇಂದು ಮುಳ್ಳುಸೋಗೆ ಗ್ರಾಪಂ ಸದಸ್ಯರ ತುರ್ತು ಸಭೆ

ಕುಶಾಲನಗರ, ಸೆ. ೧೩: ಮುಳ್ಳುಸೋಗೆ ಕಂದಾಯ ಗ್ರಾಮ ಹೊರತುಪಡಿಸಿದಂತೆ ಕುಶಾಲನಗರ ಪಟ್ಟಣ ಮತ್ತು ನೆರೆಯ ಕೆಲವು ಗ್ರಾಮಗಳನ್ನು ಒಳಪಟ್ಟಂತೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ವರದಿ ‘ಶಕ್ತಿ’ಯಲ್ಲಿ ಪ್ರಕಟವಾದ ಬೆನ್ನಲ್ಲೇ