ಕೊಡಗಿನ ಗಡಿಯಾಚೆ

ಕೊಡಗಿನ ಗಡಿಯಾಚೆ ಕುಸಿದು ಬಿದ್ದ ಸೇತುವೆ ಪಟ್ನಾ, ಜೂ. ೪: ನಿರ್ಮಾಣ ಹಂತದಲ್ಲಿದ್ದ ನದಿ ಸೇತುವೆಯೊಂದು ಕುಸಿದು ಬಿದ್ದಿರುವ ಘಟನೆ ಭಾನುವಾರ ಬಿಹಾರದ ಬಾಗಲ್ಪುರ್‌ನಲ್ಲಿ ನಡೆದಿದೆ. ಘಟನೆಗೆ ಸಂಬAಧಿಸಿದ ವಿಡಿಯೊಗಳು

ಪರಿಸರ ಸಂರಕ್ಷಣೆ ಇದುವೇ ಮುಂದಿನ ಪೀಳಿಗೆಗೆ ನಮ್ಮ ‘ಗ್ಯಾರಂಟಿ’

ನಿಸರ್ಗದೊAದಿಗೆ ಸಹಜೀವನ ಮಾನವನ ಬದುಕಿನ ಮೂಲತತ್ವ. ಆದರೆ, ಪ್ರಕೃತಿಯೊಂದಿಗಿನ ಸಹಬಾಳ್ವೆಯ ಜೀವನ ವಿಧಾನದಿಂದ ದೂರಾಗಿ, ವ್ಯಾಪಾರೀಕರಣ, ಆಧುನೀಕರಣ, ನಗರೀಕರಣದ ಲಾಲಸೆಯಿಂದ, ಕೈಗಾರಿಕಾ ಕ್ರಾಂತಿಯೊAದಿಗೆ, ಪರಿಸರದ ವಿನ್ಯಾಸ ಬದಲಾಗಿದ್ದು,

ಪರಿಸರ ನಾಶ ಮನುಕುಲಕ್ಕೆ ಅಪಾಯ

ಪ್ರಪಂಚದಲ್ಲಿ ಭೂಮಿತಾಯಿ ಮಡಿಲಲ್ಲಿ ಜೀವಿಸುವ ಜೀವಿಗಳ ಪೈಕಿ ಬುದ್ಧಿವಂತ ಮಾನವ ಪ್ರಾಣಿ ಪ್ರಾಮುಖ್ಯ ನಾಗಿದ್ದಾನೆ. ಮನುಷ್ಯನಿಗೆ ಪ್ರಾಣ, ವಾಯು, ನೀರು, ಅಗ್ನಿ ಜನ್ಮದಿಂದ ಪ್ರಾರಂಭವಾಗಿ ಕೊನೆಯ ಉಸಿರು