‘ಎಲ್ಲೆಂದರಲ್ಲಿ ಕಸ ಎಸೆಯುವವರ ಫೋಟೋ ಕ್ಲಿಕ್ಕಿಸಿ ತಪ್ಪಿತಸ್ಥರಿಗೆ ದಂಡ ವಿಧಿಸಲಾಗುವುದು’

ಮಡಿಕೇರಿ, ಜೂ. ೫: ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವಾಗ, ಅಂತಹವರ ಫೋಟೋ ಕ್ಲಿಕ್ಕಿಸಿ ಕಳುಹಿಸಿದಲ್ಲಿ, ತಪ್ಪಿತಸ್ಥರಿಗೆ ದಂಡ ವಿಧಿಸಲಾಗುವುದಾಗಿ ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರು ಹೇಳಿದರು.

ಮಳೆಗಾಲ ಎದುರಿಸಲು ಸನ್ನದ್ಧಗೊಂಡಿರುವ ಪಟ್ಟಣ ಪಂಚಾಯಿತಿ

ಸೋಮವಾರಪೇಟೆ, ಜೂ. ೫: ಪ್ರಸಕ್ತ ಸಾಲಿನ ಮಳೆಗಾಲವನ್ನು ಎದುರಿಸಲು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಟಾಸ್ಕ್ ಫೋರ್ಸ್ ಸಮಿತಿಯ ತೀರ್ಮಾನದಂತೆ ಈಗಾಗಲೇ ರಾಜಕಾಲುವೆ ದುರಸ್ತಿ,