ಸುAಟಿಕೊಪ್ಪ, ನ. ೩ : ಫ್ರೆಂಡ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ರಾಷ್ಟçಮಟ್ಟದ ೫ ಆಟಗಾರರ ಫುಟ್ಬಾಲ್ ಟೂರ್ನಿ ತಾ. ೪ ಮತ್ತು ೫ ರಂದು ಸುಂಟಿಕೊಪ್ಪ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸುಂಟಿಕೊಪ್ಪ, ನ. ೩ : ಫ್ರೆಂಡ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ರಾಷ್ಟçಮಟ್ಟದ ೫ ಆಟಗಾರರ ಫುಟ್ಬಾಲ್ ಟೂರ್ನಿ ತಾ. ೪ ಮತ್ತು ೫ ರಂದು ಅವರು ಉದ್ಘಾಟಿಸಲಿದ್ದಾರೆ. ಅವರೊಂದಿಗೆ ಸ್ಥಳೀಯ ಹಿರಿಯ ಆಟಗಾರರು ಆಗಮಿಸಲಿದ್ದಾರೆ.
ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಎಫ್.ಸಿ.ಯ ಅಧ್ಯಕ್ಷ ಎಂ. ಶರೀಫ್ ವಹಿಸಲಿದ್ದಾರೆ.
ಸುಂಟಿಕೊಪ್ಪ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಈ ಟೂರ್ನಿಯಲ್ಲಿ ಭಾರತದ ೩೨ ತಂಡಗಳು ಭಾಗವಹಿಸಲಿದ್ದು, ಪ್ರಥಮ ಬಹುಮಾನ ರೂ.೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ದ್ಚಿತೀಯ ಸ್ಥಾನ ಪಡೆದು ತಂಡಕ್ಕೆ ರೂ.೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಫೈನಲ್ ಪಂದ್ಯದ ಸಮಾರೋಪ ಸಮಾರಂಭಕ್ಕೆ ಸಮಾಜ ಸೇವಕ ಡಾ.ಮಂಥರ್ ಗೌಡ, ಬಿಜೆಪಿ ಮುಖಂಡ ಬಿ.ಬಿ.ಭಾರತೀಶ್, ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಜಿನಾಸುದ್ದೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿರುತ್ತಾರೆ.
ಸುಂಟಿಕೊಪ್ಪದ ಫುಟ್ಬಾಲ್ ಆಟಗಾರರಾದ ದಿ.ಶಿವಕುಮಾರ್, ದಿ. ಜಾವಮನೆ ಮುಸ್ತಫಾ, ದಿ. ಸಮೀರ್, ದಿ. ಮೂಸ ಅವರ ಸ್ಮರಣಾರ್ಥವಾಗಿ ಈ ಪಂದ್ಯಾಟ ನಡೆಯಲಿದೆ.