ಮಡಿಕೇರಿ, ನ. ೩: ಬೆಂಗಳೂರಿನ ಕೆಎಸ್‌ಹೆಚ್‌ಎ ಹಾಕಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯ ೧೩ ಹಾಕಿ ಪಟುಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಸುಮಾರು ೨೧ ತಂಡಗಳು ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ್ದ ಈ ಮಡಿಕೇರಿ, ನ. ೩: ಬೆಂಗಳೂರಿನ ಕೆಎಸ್‌ಹೆಚ್‌ಎ ಹಾಕಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯ ೧೩ ಹಾಕಿ ಪಟುಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಸುಮಾರು ೨೧ ತಂಡಗಳು ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ್ದ ಈ ಹಾಕಿಪಟುಗಳು ಭಾರತದ ಹಾಕಿ ಪ್ರಾಧಿಕಾರದವರ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಹಾಕಿಪಟುಗಳಾದ ಹೃತಿಕ್ ಅಯ್ಯಪ್ಪ, ಜಶನ್ ತಿಮ್ಮಯ್ಯ, ವಚನ್ ಉತ್ತಪ್ಪ, ನಂಜುAಡ, ಕುನಲ್ ಉಮೇಶ್, ದ್ರುಪದನ್ ಗೌಡ, ಲೆವಿನ್ ಅಯ್ಯಪ್ಪ ಆಯ್ಕೆಯಾದ ವಿದ್ಯಾರ್ಥಿಗಳು.