ಗ್ರಾಮೀಣ ಅಧ್ಯಯನ ಶಿಬಿರಕ್ಕೆ ಪ್ರೊ ಅಶೋಕ ಆಲೂರ ಚಾಲನೆ

ಮಡಿಕೇರಿ, ಜೂ. ೭: ಕೊಡಗು ವಿಶ್ವ ವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ ವತಿಯಿಂದ ಪೊನ್ನಂಪೇಟೆ ತಾಲೂಕಿನ ಕೋತೂರು ಆಶ್ರಮ ಶಾಲೆಯಲ್ಲಿ ಗ್ರಾಮೀಣ ಅಧ್ಯಯನ ಶಿಬಿರ ನಡೆಯಿತು.

ಹೆದ್ದಾರಿ ಬದಿಯಲ್ಲಿ ಕಸದ ರಾಶಿ

ಮಡಿಕೇರಿ, ಜೂ. ೭: ಮಡಿಕೇರಿ ಮಂಗಳೂರು ನಡುವಿನ ರಾಷ್ಟಿçÃಯ ಹೆದ್ದಾರಿ ಬದಿ ಯಲ್ಲಿ ಕಸದ ರಾಶಿ ತುಂಬಿ ಅಶು ಚಿತ್ವದಿಂದ ಕೂಡಿದೆ. ವಾಹನಗಳಲ್ಲಿ ತೆರಳುವವರು ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳನ್ನು

ಜಿಲ್ಲೆಗೆ ಆಗಮಿಸಿದ ಎನ್ಡಿಆರ್ಎಫ್

ಮಡಿಕೇರಿ, ಜೂ. ೭: ಮುಂಗಾರು ಅವಧಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಎಫ್ ತಂಡವು ಬುಧವಾರ ಮಡಿಕೇರಿಗೆ ಆಗಮಿಸಿದೆ. ಇನ್ಸ್ಪೆಕ್ಟರ್ ಶಾಂತಿಲಾಲ್ ಜಾಟಿಯಾ ನೇತೃತ್ವದಲ್ಲಿ ೨೩ ಸಿಬ್ಬಂದಿಯ ತಂಡ