ವಿದ್ಯಾರ್ಥಿ ಸಂಘದ ಚುನಾವಣೆಶನಿವಾರಸಂತೆ, ಜೂ. ೨೭: ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಾಥ ಮಿಕ-ಪ್ರೌಢಶಾಲಾ ವಿಭಾ ಗದ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣಾ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕರು ಯುವ ಸಂಸತ್
ವರ್ಗಾವಣೆಗೊಂಡ ಪೊಲೀಸರಿಗೆ ಬೀಳ್ಕೊಡುಗೆಸಿದ್ದಾಪುರ, ಜೂ. ೨೭: ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಯಾಗಿ ಸೇವೆ ಸಲ್ಲಿಸಿ ಇದೀಗ ವರ್ಗಾ ವಣೆಯಾಗಿರುವ ಠಾಣಾಧಿಕಾರಿ ಗಳಾದ ಪಿ ಮೋಹನ್ ರಾಜ್, ದಿಲೀಪ್ ಕುಮಾರ್ ಹಾಗೂ
ವಿಪತ್ತು ನಿರ್ವಹಣಾ ಘಟಕದ ಸಭೆ ವೀರಾಜಪೇಟೆ, ಜೂ. ೨೭: ಬಿಟ್ಟಂಗಾಲ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆಯನ್ನು ಯೋಜನೆಯ ಸೇವಾ ಕೇಂದ್ರದಲ್ಲಿ ನಡೆಸಲಾಯಿತು. ಸಭೆಯಲ್ಲಿ, ಮಳೆಗಾಲದಲ್ಲಿ ಸಂಭವಿಸುವ ವಿಪತ್ತುಗಳಿಗೆ ಎಲ್ಲರೂ ಸನ್ನದ್ಧರಾಗಿರುವಂತೆ ತೀರ್ಮಾನಿಸಲಾಯಿತು. ಆದಷ್ಟು
ಪೊಂಬೊಳ್ಚ ಕೂಟದಿಂದ ಒತ್ತೋರ್ಮೆ ಕೂಟವೀರಾಜಪೇಟೆ, ಜೂ. ೨೭: ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ ಕೊಡವರ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣ ತೊಡಬೇಕೆಂದು ಸಮಾಜ ಸೇವಕ ಚೇನಂಡ ರಘು ಉತ್ತಪ್ಪ ಅವರು
ಕಾಪ್ಸ್ ಶಾಲೆಯಲ್ಲಿ ಸಂಗೀತ ದಿನ *ಗೋಣಿಕೊಪ್ಪ, ಜೂ. ೨೭: ಈ ವರ್ಷ ‘ಮ್ಯೂಸಿಕ್ ಆ್ಯಂಡ್ ಇಂಟರ್ ಸೆಕ್ಷನ್’ ಎನ್ನುವ ವಿಷಯದಡಿ ವಿಶ್ವ ಸಂಗೀತ ದಿನವನ್ನು ಕೂರ್ಗ್ ಪಬ್ಲಿಕ್ ಶಾಲೆ ಗೋಣಿಕೊಪ್ಪಲಿನಲ್ಲಿ ಆಚರಿಸ ಲಾಯಿತು.