ರೋಟರಿ ಕ್ಲಬ್ಗೆ ಆಯ್ಕೆಸೋಮವಾರಪೇಟೆ, ಜೂ. ೨೭ : ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಅಧ್ಯಕ್ಷರಾಗಿ ನಂಗಾರು ವಸಂತ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಚಂದ್ರಾಜು ಆಯ್ಕೆಯಾದರು. ಈಚೆಗೆ ಸಂಘದ ಅಧ್ಯಕ್ಷ
ಮಹಿಳಾ ದೌರ್ಜನ್ಯ ತಡೆ ಪೋಕ್ಸೋ ಕಾಯ್ದೆ ಕುರಿತು ಮಾಹಿತಿಸೋಮವಾರಪೇಟೆ, ಜೂ. ೨೭: ಕಾಲೇಜು ಶಿಕ್ಷಣ ಇಲಾಖೆ, ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ದೌರ್ಜನ್ಯ ನಿಗ್ರಹ ಸಮಿತಿ ಹಾಗೂ ವಾಣಿಜ್ಯಶಾಸ್ತç ವಿಭಾಗದ ಸಹಭಾಗಿತ್ವದಲ್ಲಿ
ಚಿತ್ರಕಥೆ ರಚನೆ ಉಚಿತ ಕಾರ್ಯಾಗಾರವೀರಾಜಪೇಟೆ, ಜೂ. ೨೭: ಪಟ್ಟಣದ ಸೈಂಟ್ ಆ್ಯನ್ಸ್ ಪದವಿ ಕಾಲೇಜಿನ ವತಿಯಿಂದ ಜು. ೨ ರಂದು ‘ಸಿನಿಮಾ ಕಥೆ ಮತ್ತು ಚಿತ್ರಕಥೆ ಬರೆಯೋದು ಹೇಗೆ?' ಎಂಬುದರ ಕುರಿತ
ಅಪಘಾತ ಕಾರ್ಮಿಕರಿಗೆ ಗಾಯಸುಂಟಿಕೊಪ್ಪ, ಜೂ. ೨೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಗದ್ದೆ ಹಳ್ಳÀ ಸಮೀಪದ ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಜೆ ವೇಳೆ ಪ್ರವಾಸಿಗರ ಟೆಂಪೋ ಟ್ರಾವೆಲ್ ಹಾಗೂ ಕೂಲಿ ಕಾರ್ಮಿಕರನ್ನು ಕರೆತರುತ್ತಿದ್ದ
ಸಂಸ್ಮರಣೆ ಕಾರ್ಯಕ್ರಮಮಡಿಕೇರಿ, ಜೂ. ೨೭: ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಸಮಾಚಾರ ಅಭಿಮಾನಿ ಬಳಗ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ