ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸೋಮವಾರಪೇಟೆಯ ನಂಟುಸೋಮವಾರಪೇಟೆ, ಜೂ. ೨೭: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ೨೦೨೨ರ ಜುಲೈನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಿಯಮಬಾಹಿರಮಡಿಕೇರಿ, ಜೂ. ೨೭ : ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಯಮಬಾಹಿರವಾಗಿದೆ ಎಂದು ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ
ಕೊಡಗಿನ ಗಡಿಯಾಚೆಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಹೇಳಿಕೆ ನವದೆಹಲಿ, ಜೂ. ೨೭: ಒಂದು ದೇಶದಲ್ಲಿ ಎರಡೆರಡು ಕಾನೂನುಗಳು ಇರಲು ಹೇಗೆ ಸಾಧ್ಯ? ಎಂದು ಹೇಳುವ ಮೂಲಕ ಏಕರೂಪ ನಾಗರಿಕ
ಯೋಗದಿಂದ ಸುಯೋಗ ಮಕ್ಕಳಲ್ಲಿನ ಯೋಗಮಾನಸಿಕ ಆರೋಗ್ಯಕ್ಕೆ ಪ್ರಯೋಜನ ಅಂರ‍್ರಾಷ್ಟಿçÃಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ ೨೧ ರಂದು ಆಚರಿಸಲಾಗುತ್ತದೆ. ಅಂರ‍್ರಾಷ್ಟಿçÃಯ ಯೋಗ ದಿನವನ್ನು ಆಚರಿಸುವ ಕಲ್ಪನೆಯನ್ನು ಮೊದಲು ನೀಡಿದವರು ಭಾರತದ ಪ್ರಧಾನಿ
ಸೋಮವಾರಪೇಟೆ ಜೇಸೀ ಸಂಸ್ಥೆಗೆ ಗೋಲ್ಡನ್ ಕಾಲರ್ ಪ್ರೆಸಿಡೆಂಟ್ ಅವಾರ್ಡ್ಸೋಮವಾರಪೇಟೆ, ಜೂ. ೨೭: ‘ಅನುಬಂಧ ಸ್ನೇಹ ಸಂಬAಧಗಳ ದರ್ಶನ’ ಶೀರ್ಷಿಕೆಯಡಿಯಲ್ಲಿ ಬೀರೂರಿನಲ್ಲಿ ಜರುಗಿದ ಜೆಸಿಐ ವಲಯ ೧೪ ರ ಅರ್ಧವಾರ್ಷಿಕ ಸಮ್ಮೇಳನ-೨೦೨೩ ರಲ್ಲಿ ಕಳೆದ ಆರು ತಿಂಗಳಲ್ಲಿ