ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ೧೪೩೪ ಇಂಚು ಕಡಿಮೆ ಮಳೆ

ಮಡಿಕೇರಿ, ಜೂ. ೨೮: ಪ್ರಸ್ತುತ ಜೂನ್ ತಿಂಗಳು ಕೊನೆಗೊಳ್ಳುತ್ತಿದ್ದು, ಈ ಬಾರಿ ಈ ತನಕ ಮುಂಗಾರು ಮಳೆ ಜಿಲ್ಲೆಯಲ್ಲಿ ಕ್ಷೀಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ

ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿಹಬ್ಬ ಜುಲೈ ೨೩ಕ್ಕೆ ಮುಂದೂಡಿಕೆ

ಶ್ರೀಮAಗಲ, ಜೂ. ೨೮: ಜುಲೈ ೪ ರಂದು ನಡೆಸಲು ನಿಗದಿಯಾಗಿದ್ದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿಹಬ್ಬವನ್ನು ಕೆಲವು ತಾಂತ್ರಿಕ ಕಾರಣಗಳಿಂದ ಜುಲೈ ೨೩ನೇ ಭಾನುವಾರಕ್ಕೆ ಮುಂದೂಡಲಾಗಿದೆ

ಮಣಿಪುರ ಘಟನೆ ಖಂಡಿಸಿ ಕಾಂಗ್ರೆಸ್ ಕ್ರಿಶ್ಚಿಯನ್ ಘಟಕ ಪ್ರತಿಭಟನೆ

ಮಡಿಕೇರಿ, ಜೂ. ೨೮: ಮಣಿಪುರದಲ್ಲಿ ಕ್ರೆöÊಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕ್ರಿಶ್ಚಿಯನ್ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಸಂತ

ನೇಣು ಬಿಗಿದುಕೊಂಡು ಆತ್ಮಹತ್ಯೆ

ಸೋಮವಾರಪೇಟೆ, ಜೂ.೨೮: ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಕಾರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾರೇಕೊಪ್ಪ ಗ್ರಾಮ ನಿವಾಸಿ, ಪಟ್ಟಣದಲ್ಲಿ ವಾಹನ ಚಾಲಕನಾಗಿ