ಇಂದು ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜೂ. ೩೦: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಹಾಲುಗುಂದ, ಬೈರಂಬಾಡ, ಯಡೂರು, ಹಚ್ಚಿನಾಡು, ಕಣ್ಣಂಗಾಲ, ಇಂಜಲಗೆರೆ, ಪುಲಿಯೇರಿ, ಕುಂಬೇರಿ ಕಾರ್ಮಾಡು ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ
ಇಂದು “ಕುಂಡ್ಯೋಳAಡ ಹಾಕಿ ನಮ್ಮೆ”ಯ ಕೈಪಿಡಿ ಬಿಡುಗಡೆ ಮಡಿಕೇರಿ, ಜೂ. ೩೦ : ಕೊಡವ ಕುಟುಂಬಗಳ ನಡುವಿನ “ಕುಂಡ್ಯೋಳAಡ ಹಾಕಿ ನಮ್ಮೆ-೨೦೨೪” ರ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಕೊಡವ ಹಾಕಿ ಅಕಾಡೆಮಿಯ ಸಹಯೋಗದೊಂದಿಗೆ ನಾಪೋಕ್ಲುವಿನ ಕುಂಡ್ಯೋಳAಡ
ಅಕ್ರಮ ಗೋಮಾಂಸ ಸಾಗಾಟ ಆರೋಪಿ ಬಂಧನಸೋಮವಾರಪೇಟೆ, ಜೂ. ೩೦: ಅಕ್ರಮವಾಗಿ ಗೋವಿನ ಮಾಂಸವನ್ನು ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಆರೋಪಿಯನ್ನು ಬಂದಿದ್ದಾರೆ. ನಿನ್ನೆ ದಿನ ಪಿರಿಯಾಪಟ್ಟಣದ ರತ್ನಗಿರಿ ನಿವಾಸಿ ಅಬ್ದುಲ್ ನಾಸಿರ್ ಎಂಬಾತ,
ತಾಲೂಕು ಕಚೇರಿ ಬಳಿ ಈಜು ಕೊಳಮಡಿಕೇರಿ, ಜೂ. ೩೦: ನಗರದ ತಾಲೂಕು ಕಚೇರಿ ಬಳಿ ಇರುವ ಬೃಹದಾಕಾರದ ಗುಂಡಿಯು ಇದೀಗ ನೀರಿನಿಂದ ತುಂಬಿಕೊAಡು ಈಜುಕೊಳವೊಂದು ಸೃಷ್ಟಿಯಾಗಿದೆ. ಪ್ರತಿನಿತ್ಯ ನೂರಾರು ಮಂದಿ ಇಲ್ಲಿಗೆ ಆಗಮಿಸಿ
ಇಂದು ಅಣಕು ಕಾರ್ಯಾಚರಣೆಮಡಿಕೇರಿ, ಜೂ. ೩೦ : ಜಿಲ್ಲಾಡಳಿತ, ಎನ್‌ಡಿಆರ್‌ಎಫ್ ತಂಡ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು