ಮನೆಯೊಡತಿಯ ಸಮಯಪ್ರಜ್ಞೆ ಮನೆ ಬ್ಯಾಂಕ್ನಲ್ಲಿ ಕಳ್ಳತನ ಯತ್ನ ವಿಫಲ

ಪೊನ್ನಂಪೇಟೆ, ಜು.೩: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ವೃದ್ಧೆಯೊಬ್ಬರು ವಾಸವಾಗಿದ್ದ ಮನೆ ಮತ್ತು ರಾಷ್ಟೀಕೃತ ಬ್ಯಾಂಕ್‌ವೊAದರಲ್ಲಿ ಕಳ್ಳನೊಬ್ಬ ಕಳ್ಳತನಕ್ಕೆ ಯತ್ನ ನಡೆಸಿದ್ದು,

ಶಾಂತಳ್ಳಿಯಲ್ಲಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಕ್ರಮ ಹರಪಳ್ಳಿ ರವೀಂದ್ರ

ಸೋಮವಾರಪೇಟೆ, ಜು. ೩: ಶಾಂತಳ್ಳಿಯAತಹ ಗುಡ್ಡಗಾಡು ಹೋಬಳಿ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ತೋರ ಬೇಕು. ಐಎಎಸ್, ಐಪಿಎಸ್‌ನಂತಹ ಹುದ್ದೆಗೇರುವ ಯತ್ನ ಮಾಡಬೇಕು ಎಂದು ಆಶಯ