ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಮಿಕ್ಕಿ ಮಹಿಳೆಯರ ಉಚಿತ ಪ್ರಯಾಣಮಡಿಕೇರಿ, ಜು. ೩: ಜೂನ್ ೧೧ರಿಂದ ರಾಜ್ಯದಲ್ಲಿ ಪ್ರಾರಂಭಗೊAಡ ನೂತನ ಸರಕಾರದ ಮಹಿಳೆಯರು ಉಚಿತ ಪ್ರಯಾಣ ನಡೆಸಲು ಅನುವು ಮಾಡಿಕೊಟ್ಟಿದೆ. ೨೦೦ ಯೂನಿಟ್ ಗಿಂತ ಕಡಿಮೆ ವಿದ್ಯುತ್
ತಾಪಂ ಜಿಪಂ ಸದಸ್ಯರ ಸಂಖ್ಯೆ ಸೀಮಾಗಡಿ ನಿರ್ಣಯಕ್ಕೆ ಆಕ್ಷೇಪಮಡಿಕೇರಿ, ಜು. ೩: ರಾಜ್ಯದ ಈ ಹಿಂದಿನ ಸರ್ಕಾರ ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾಯಿತ
೪೪ ಭೂಕುಸಿತ ೪೩ ಪ್ರವಾಹ ಪೀಡಿತ ಸಂಭಾವ್ಯ ಪ್ರದೇಶಗಳ ಗುರುತುಹೆಚ್.ಜೆ. ರಾಕೇಶ್ ಮಡಿಕೇರಿ, ಜು. ೩: ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ೪೪ ಭೂಕುಸಿತ ಹಾಗೂ ೪೩ ಪ್ರವಾಹ ಪೀಡಿತ ಸಂಭಾವ್ಯ ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಪ್ರಾಕೃತಿಕ ವಿಕೋಪದಂತಹ
ಇಲಿ ಜ್ವರಕ್ಕೆ ಯುವಕ ಬಲಿಕರಿಕೆ, ಜು. ೩: ಇಲ್ಲಿಗೆ ಸಮೀಪದ ಚೆಂಬೇರಿ ಆನೆಪಾರೆಯ ಯುವಕನೋರ್ವ ಇಲಿ ಜ್ವರಕ್ಕೆ ಬಲಿಯಾದ ಘಟನೆ ವರದಿಯಾಗಿದೆ. ಆನೆಪಾರೆ ನಿವಾಸಿ ಕೂಲಿ ಕಾರ್ಮಿಕರಾದ ಬಾಲನ್ ಎಂಬವರ ಪುತ್ರ
ಮುಂದಿನ ವರ್ಷ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್'ವೀರಾಜಪೇಟೆ, ಜು. ೩: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಐ.ಪಿ.ಎಲ್ ಮಾದರಿಯಲ್ಲಿ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಲೆದರ್ ಬಾಲ್