ಕಾವೇರಿ ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆಪೊನ್ನಂಪೇಟೆ, ಆ. ೨೦: ಗೋಣಿ ಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ರಾಷ್ಟಿçÃಯ ಗ್ರಂಥಾಲಯ
ವಚನ ಸಾಹಿತ್ಯ ಮನುಷ್ಯನ ಆತ್ಮೋದ್ಧಾರಕ್ಕೆ ದಿವ್ಯ ಔಷಧಿ ಎಸ್ಎನ್ ನರಗುಂದ್ಸೋಮವಾರಪೇಟೆ, ಆ. ೨೦: ೧೨ನೇ ಶತಮಾನದಲ್ಲಿ ಎಲ್ಲಾ ಜಾತಿ ಸಮುದಾಯಗಳ ಶರಣರಿಂದ ರೂಪಿತವಾದ ವಚನಸಾಹಿತ್ಯ ಮನುಷ್ಯನ ಆತ್ಮದ ಉದ್ಧಾರಕ್ಕೆ ದಿವ್ಯ ಔಷಧಿಯಿದ್ದಂತೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್
ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯ ಶಾಸಕ ಡಾಮಂಥರ್ ಗೌಡಶನಿವಾರಸಂತೆ, ಆ. ೨೦: ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಸಾರ್ವ ಜನಿಕರ ಸಹಭಾಗಿತ್ವ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ಸ್ಥಳೀಯಾಡಳಿತದೊಂದಿಗೆ ಕೈಜೋಡಿಸಬೇಕು. ಸ್ವಚ್ಛತೆಯ ಬಗ್ಗೆ ಜಾಗೃತಿ ವಹಿಸಬೇಕೆಂದು ಶಾಸಕ
ಹಿರಿಯರು ದೇಶದ ಆಸ್ತಿಹಿರಿಯ ನಾಗರಿಕರ ದಿನಾಚರಣೆ ತುಂಬಾ ಅರ್ಥಪೂರ್ಣವಾದದ್ದು. ಮಾಗಿದ ಹಣ್ಣಿನ ರುಚಿ ಹೇಗಿರುವುದೋ, ಅಂತೇ ಹಿರಿಯ ನಾಗರಿಕರು ಅನುಭವಗಳಲ್ಲಿ ಮಾಗಿದವರೇ ಆಗಿರುತ್ತಾರೆ. ಜೀವನಸಾರವನ್ನು ಅರಿತಿರುತ್ತಾರೆ. ಇವರು ಕಷ್ಟ -
ಮೊಬೈಲ್ ಫೋಟೋಗ್ರಫಿ ಸ್ಪರ್ಧೆಪೊನ್ನಂಪೇಟೆ, ಆ. ೨೦: ‘ಕೂರ್ಗ್ ಬಝ್’ ವತಿ ಯಿಂದ ವಿಶ್ವ ಫೋಟೋಗ್ರಫಿ ದಿನಾಚರಣೆಯ ಅಂಗವಾಗಿ ಮೊಬೈಲ್ ಫೋಟೋಗ್ರಫಿ ಸ್ಪರ್ಧೆಯನ್ನು ಆಯೋಜಿ ಸಲಾಗಿದೆ. ಕೂರ್ಗ್ ನೇಚರ್ ಫೋಟೋಗ್ರಫಿ ಎಂಬ