ಶಾಂತಳ್ಳಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರ ಆಯ್ಕೆಸೋಮವಾರಪೇಟೆ, ಆ. ೨೦: ಸಮೀಪದ ಶಾಂತಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷರಾಗಿ ಸವಿತಾ, ಉಪಾಧ್ಯಕ್ಷರಾಗಿ ರಂಜಿತ
ವಿವಿಧ ಗ್ರಾಪಂಗಳಿಗೆ ಶಾಸಕ ಡಾ ಮಂಥರ್ಗೌಡ ಭೇಟಿಮುಳ್ಳೂರು, ಆ. ೨೦: ರಾಜ್ಯ ಸರಕಾರ ಈಗಾಗಲೇ ಘೋಷಣೆ ಮಾಡಿದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದು, ಈ ನಿಟ್ಟಿನಲ್ಲಿ ಜನರು ಯಾವುದೇ ಗೊಂದಲ ಪಡುವ ಅಗತ್ಯ ಇಲ್ಲ ಎಂದು
ವಿದ್ಯುತ್ ಗುತ್ತಿಗೆದಾರರ ಸಂಘದ ಸಭೆ ಸನ್ಮಾನವೀರಾಜಪೇಟೆ, ಆ. ೨೦: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವೀರಾಜಪೇಟೆ ತಾಲೂಕು ಸಮಿತಿಯ ಮಹಾಸಭೆ ಹಾಗೂ ಸನ್ಮಾನ ಸಮಾರಂಭ ನಗರದ ಎ-ಜೆಡ್ ಸಭಾಂಗಣದಲ್ಲಿ
ನೂತನ ಸಿಐ ಆಗಿ ಮಂಜುನಾಥ್ಶನಿವಾರಸAತೆ, ಆ. ೨೦: ಶನಿವಾರಸಂತೆ ಪೊಲೀಸ್ ಠಾಣೆಯ ನೂತನ ಪೊಲೀಸ್ ವೃತ್ತ ನಿರೀಕ್ಷಕರಾಗಿ ಮಂಜುನಾಥ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಠಾಣಾಧಿಕಾರಿಯಾಗಿದ್ದ ಪರಶಿವಮೂರ್ತಿ ಅವರ
ಕೆಸರುಗದ್ದೆ ಫುಟ್ಬಾಲ್ ಬುಲ್ಲೆಟ್ ಫ್ರೆಂಡ್ಸ್ ಪ್ರಥಮಗೋಣಿಕೊಪ್ಪ ವರದಿ, ಆ. ೨೦: ಮೈತಾಡಿ ಗ್ರಾಮದ ಬಾಳೆಕುಟ್ಟೀರ ದೊರೆ ಅವರ ಗದ್ದೆಯಲ್ಲಿ ತ್ರಿಮೋಕ್ಸ್ ಸಂಘಟನೆ ವತಿಯಿಂದ ಆಯೋಜಿಸಿದ್ದ ಕೆಸರುಗದ್ದೆ ಫುಟ್ಬಾಲ್ ಕ್ರೀಡಾಕೂಟದಲ್ಲಿ ಕೊಂಡAಗೇರಿಯ ಬುಲ್ಲೆಟ್ ಫ್ರೆಂಡ್ಸ್