ಮುತ್ತಾರ್ಮುಡಿ ಗ್ರಾಮದಲ್ಲಿ ಅಸಮರ್ಪಕ ವಿದ್ಯುತ್ ಪೊಲೀಸರಿಗೂ ದೂರು ನೀಡಿದ ಗ್ರಾಮಸ್ಥರು ಮಡಿಕೇರಿ, ಜು. ೬: ಮೂರ್ನಾಡು ಚೆಸ್ಕಾಂ ವಿದ್ಯುತ್ ನಿಗಮದ ಕಿರಿಯ ಅಭಿಯಂತರರು ಹಾಗೂ ಲೈನ್‌ಮೆನ್ ಕಳೆದ ಒಂದು ವರ್ಷದಿಂದ ಮುತ್ತಾರ್ಮುಡಿ ಗ್ರಾಮದ ಮನೆಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು
ಕಾಂಗ್ರೆಸ್ ಕ್ರಿಶ್ಚಿಯನ್ ಘಟಕದಿಂದ ಶಾಸಕರಿಗೆ ಸನ್ಮಾನಮಡಿಕೇರಿ, ಜು. ೬: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕ್ರಿಶ್ಚಿಯನ್ ಘಟಕದ ವತಿಯಿಂದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೀರಾಜಪೇಟೆಯಲ್ಲಿ
ಗುರುಪೂಜೆಗೋಣಿಕೊಪ್ಪ, ಜು. ೬: ಆರ್ಟ್ ಆಫ್ ಲೀವಿಂಗ್ ವತಿಯಿಂದ ಗುರು ಪೂಜೆಯನ್ನು ಆಚರಿಸಲಾಯಿತು. ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಧ್ಯಾನ, ಜ್ಞಾನದ ಉತ್ಸವ ನಡೆಯಿತು.
ಕುಶಾಲನಗರ ರೋಟರಿ ಕ್ಲಬ್ ಪದಗ್ರಹಣಕುಶಾಲನಗರ, ಜು. ೬: ಕುಶಾಲನಗರ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ನೂತನ ಅಧ್ಯಕ್ಷರಾಗಿ ಸುನೀತಾ ಮಹೇಶ್ ಕಾರ್ಯದರ್ಶಿಯಾಗಿ ಕೆ.ಎಸ್ ಶರ್ಲಿ, ಖಜಾಂಚಿಯಾಗಿ ರಿಚರ್ಡ್
ತತ್ವ ಚಿಂತನಾಗೋಷ್ಠಿವೀರಾಜಪೇಟೆ, ಜು. ೬: ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತವೆ, ಸೂಕ್ತಬಣ್ಣದ ವಸ್ತç ಧಾರಣೆಯಿಂದ ಆರೋಗ್ಯವನ್ನು ಬಲಗೊಳಿಸಿಕೊಳ್ಳಬಹುದು ಎಂಬುದರ ಬಗ್ಗೆ ಮೈಸೂರಿನ ಪ್ರಕೃತಿ ಚಿಕಿತ್ಸಕಿ