ಮಡಿಕೇರಿ, ಆ. ೨೩ : ಮಡಿಕೇರಿ ನಗರದ ದಸರಾ ದಶಮಂಟಪ ಸಮಿತಿಯ ಅಧ್ಯಕ್ಷರಾಗಿ ಹೆಚ್. ಮಂಜುನಾಥ್ ಅವರು ಇತ್ತೀಚೆಗೆ ಆಯ್ಕೆಗೊಂಡಿದ್ದು, ಇದೀಗ ಪೂರ್ಣ ಸಮಿತಿಯನ್ನು ರಚಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಆರ್. ಜಗದೀಶ್, ಕಾರ್ಯಾಧ್ಯಕ್ಷರಾಗಿ ಜಯಂತಿ ಆರ್. ಶೆಟ್ಟಿ ಅವರುಗಳು ಆಯ್ಕೆಗೊಂಡಿದ್ದಾರೆ.

ಪ್ರಧಾನ ಸಲಹೆಗಾರರಾಗಿ ಜಿ.ರಾಜೇಂದ್ರ, ಕೆ.ಎಂ. ಗಣೇಶ್, ಕೆ.ಕೆ. ಮಧುಕರ್ ಅವರುಗಳು ನೇಮಕಗೊಂಡಿದ್ದಾರೆ. ಗೌರವ ಅಧ್ಯಕ್ಷರಾಗಿ ವಿ.ಎಸ್. ವಿನೋದ್ ಕುಮಾರ್ ಹಾಗೂ ಎಂ. ನಿರಂಜನ್, ಪ್ರಧಾನ ಸಂಚಾಲಕರುಗಳಾಗಿ ಕುಶಾಲ್ ಎಸ್., ಗೋಪಿನಾಥ್ ಎಸ್., ವಿಶ್ವನಾಥ್ ಆರ್., ಮಹೇಶ್ ಎನ್. ಹಾಗೂ ವಿಜಯ್ ಆರ್., ಉಪಾಧ್ಯಕ್ಷರುಗಳಾಗಿ ನಂಜುAಡ ಹೆಚ್.ಎನ್., ಸುಧಾಕರ್ ಹೆಚ್.ವಿ. ಹಾಗೂ ಪ್ರಜ್ಞಾ ಜಿ.ಆರ್,, ಕಾರ್ಯದರ್ಶಿಗಳಾಗಿ ಆನಂದ್ ಎಸ್. ಹಾಗೂ ರಘುಪತಿ, ಖಜಾಂಚಿಯಾಗಿ ಹೆಚ್.ಎನ್, ತಿಮ್ಮಯ್ಯ, ಸಹ ಕಾರ್ಯದರ್ಶಿಯಾಗಿ ಹರೀಶ್ ಕೃಷ್ಣಮೂರ್ತಿ, ಗಿರೀಶ್ ಭೀಮಯ್ಯ, ಪದ್ಮನಾಭ ಹಾಗೂ ಸುಬ್ಬರಾವ್ ಅವರುಗಳು ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಪರಮೇಶ್, ಕೇಕಡ ಗಿರೀಶ್, ಕಾಳಪ್ಪ, ನಂದ, ಸುಬ್ರಮಣಿ, ರವೀಂದ್ರ ಹೆಚ್.ವಿ., ನರಸಿಂಹ ಮೂರ್ತಿ ಅವರುಗಳು ನೇಮಕ ಗೊಂಡಿದ್ದಾರೆ. ಸದಸ್ಯರುಗಳಾಗಿ ಭರತ್, ಚಂದ್ರಶೇಖರ್, ಶಿವಪ್ಪ, ಸಿದ್ದಿಕ್, ರಘು, ನಾಗರಾಜು, ವಿಶ್ವನಾಥ್, ಹರ್ಷಿತ್, ಶೇಖರ್, ಯತೀಶ್, ನೂತನ್, ಸುಬ್ರಮಣಿ, ಪವನ್, ಹನುಮಂತ, ರೋಷನ್, ಗಗನ್, ತೇಜಸ್, ವಿವೇಕ, ಹೇಮರಾಜ್ ಹಾಗೂ ಸುಬ್ಬು ಅವರುಗಳು ಆಯ್ಕೆಯಾಗಿದ್ದಾರೆ.