ಗಾಳಿ ಮಳೆ ಸಂದರ್ಭ ಅಪಾಯ ನಿಯಂತ್ರಿಸಲು ಸೆಸ್ಕ್ ಸಂದೇಶಮಡಿಕೇರಿ, ಜು. ೫: ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆ ಶುರುವಾಗಿರುವುದರಿಂದ ಮರಗಳು ವಿದ್ಯುತ್ ಕಂಬಗಳು ಮತ್ತು ವಯರ್‌ಗಳು ತುಂಡಾಗಿ ಬೀಳುವ ಸಾಧ್ಯತೆಯಿದೆ. ಇಂತಹ ಅಪಾಯಕಾರೀ ಘಟನೆಗಳಾದಾಗ ಅಥವಾ
ಜಿಲ್ಲೆಯಲ್ಲಿ ಮಳೆ ಒಂದಷ್ಟು ಚುರುಕು ಸರಾಸರಿ ೧೪೫ ಇಂಚುಮಡಿಕೇರಿ, ಜು. ೫: ಕೊಡಗು ಜಿಲ್ಲೆಯಲ್ಲಿ ಸೋಮವಾರದಿಂದ ಮುಂಗಾರು ಮಳೆ ಒಂದಷ್ಟು ಬಿರುಸು ಕಾಣುತ್ತಿದೆ. ಬಹುತೇಕ ಜಿಲ್ಲೆಯಾದ್ಯಂತ ಇದೀಗ ಮುಂಗಾರಿನ ಲಕ್ಷಣ ಕಂಡು ಬಂದಿದ್ದು ಅಲ್ಲಲ್ಲಿ ಮಳೆ
ದಕ್ಷಿಣ ಕೊಡಗಿನಲ್ಲಿ ಬಿರುಸು ಪಡೆದ ಮುಂಗಾರುಗೋಣಿಕೊಪ್ಪಲು, ಜು. ೫: ಕಳೆದೆರಡು ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಮುಂಗಾರು ಮಳೆ ಬಿರುಸು ಪಡೆದುಕೊಂಡಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಿಂದ್ದಾಗಿಯೇ ಮಳೆಯೊಂದಿಗೆ ಗಾಳಿಯು ಬೀಸುತ್ತಿದೆ.
ವೀರಾಜಪೇಟೆ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ವೀರಾಜಪೇಟೆ, ಜು. ೫: ವೀರಾಜಪೇಟೆ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಕಚೇರಿ ಸಿಬ್ಬಂದಿ ಮತ್ತು ಲೋಕೋಪಯೋಗಿ,
ಮಾಲಿನ್ಯ ಹರಡುವವರಿಗೆ ನಗರಸಭೆ ಮುನ್ನೆಚ್ಚರಿಕೆಮಡಿಕೇರಿ, ಜು. ೫: ಕದ್ದುಮುಚ್ಚಿ ನಗರದಲ್ಲಿ ಮಾಲಿನ್ಯ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ನಗರಸಭೆ ಮುನ್ನೆಚ್ಚರಿಕೆಯಿತ್ತಿದೆ. ಕಾನ್ವೆಂಟ್ ಮೇಲ್ಭಾಗದ ರಸ್ತೆ ತಿರುವಿನಲ್ಲಿ ಅಂಗಡಿಯೊAದರ ಬಳಿಯ