ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೪೩೫೫ ಲಕ್ಷ ಲಾಭನಾಪೋಕ್ಲು, ಆ. ೨೩ : ನಾಪೋಕ್ಲು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘವು ೨೦೨೨-೨೩ ನೇ ಸಾಲಿನಲ್ಲಿ ರೂ. ೪೩.೫೫ ಲಕ್ಷ ನಿವ್ವಳ ಲಾಭಗಳಿಸಿ ಎ ಶ್ರೇಣಿಯಲ್ಲಿದೆ
ದೇಸಿ ಜಗಲಿ ಕಥಾ ಶಿಬಿರÀಮಡಿಕೇರಿ, ಆ. ೨೩: ವೀರ ಲೋಕ ಪುಸ್ತಕ ಪ್ರಕಾಶನ ಸಂಸ್ಥೆಯು ರಾಜ್ಯಾದ್ಯಂತ ಆಯೋಜಿಸಿರುವ ಕಥಾ ಕಮ್ಮಟ ಯೋಜನೆಯಂತೆ ಕೊಡಗಿ ನಲ್ಲೂ ಕರ್ನಾಟಕ ಜಾನಪದ ಪರಿ ಷತ್ ಕೊಡಗು
ಭವಿಷ್ಯ ನಿಧಿ ನಿಮ್ಮ ಹತ್ತಿರ ಮಾಹಿತಿ ಕಾರ್ಯಕ್ರಮಮಡಿಕೇರಿ, ಆ. ೨೩: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವತಿಯಿಂದ ‘ಭವಿಷ್ಯ ನಿಧಿ ನಿಮ್ಮ ಹತ್ತಿರ' ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವನ್ನು ಸಂಘಟನೆಯ
ಕ್ರೀಡಾಕೂಟದಲ್ಲಿ ಕಾಲ್ಸ್ ಸಾಧನೆಗೋಣಿಕೊಪ್ಪ ವರದಿ, ಆ. ೨೩: ಬೆಂಗಳೂರಿನ ವಿದ್ಯಾ ಶೀಲ್ಪ್ ಅಕಾಡೆಮಿ ಮೈದಾನದಲ್ಲಿ ಆಯೋಜಿಸಿದ್ದ ಸಿಐಎಸ್‌ಸಿಇ ಅಂತರ್‌ಶಾಲಾ ವಲಯ ಮಟ್ಟದ ಹಾಕಿ ಟೂರ್ನಿಯಲ್ಲಿ ೧೭ ವಯೋಮಿತಿಯ ಕಾಲ್ಸ್ ಶಾಲಾ
ಸರಕಾರಿ ಕೆಲಸಕ್ಕೆ ಅಧಿಕಾರಿಗಳು ಹಣ ಪಡೆದಲ್ಲಿ ಮಾಹಿತಿ ನೀಡಿ ಶಾಸಕ ಮಂಥರ್ಸುAಟಿಕೊಪ್ಪ, ಆ. ೨೩: ಮಡಿಕೇರಿ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಸರಕಾರಿ ಕೆಲಸಗಳಿಗೆ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಹಣ ಪೀಡಿಸಿರುವುದು ಕಂಡು ಬಂದಲ್ಲಿ ನೇರವಾಗಿ ತಮ್ಮ