ಮಳೆ ರಭಸಕ್ಕೆ ಅಲ್ಲಲ್ಲಿ ಅನಾಹುತಗಳು

ಮಡಿಕೇರಿ, ಜು. ೬: ಜಿಲ್ಲೆಯಲ್ಲಿ ವರುಣನ ರಭಸ ಹೆಚ್ಚಾಗಿದ್ದು, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಅನಾಹುತಗಳು ಉಂಟಾಗಿವೆ. ಮನೆಮೇಲೆ ಮರಬಿದ್ದು ಹಾನಿ, ರಸ್ತೆಗೆ ಅಡ್ಡಲಾಗಿ ಮರಬಿದ್ದು

ಹೆದ್ದಾರಿಗಳಲ್ಲಿ ಸೂಚನಾ ಫಲಕ ಅಳವಡಿಸಲು ಸೂಚನೆ

ಮಡಿಕೇರಿ, ಜು. ೬: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ರಾಷ್ಟಿçÃಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಆಗಾಗ ಅಪಘಾತ ಗಳು ಸಂಭವಿಸುತ್ತಿದ್ದು, ಅಪಘಾತ ಗಳನ್ನು ತಡೆಯಲು

ಹಾರಂಗಿ ಚಿಕ್ಲಿಹೊಳೆ ಅಣೆಕಟ್ಟೆಗಳಲ್ಲಿ ಕ್ಷೀಣವಾಗಿರುವ ನೀರಿನ ಪ್ರಮಾಣ

ಕೂಡಿಗೆ, ಜು. ೫: ಕಳೆದ ವರ್ಷ ನೀರಿನ ಸಂಗ್ರಹದ ಮಿತಿ ಬಹುತೇಕ ಗರಿಷ್ಠಕ್ಕೆ ತಲುಪಿದ ಕಾರಣ ಜುಲೈ ೩ ರಂದು ಹಾರಂಗಿ ಅಣೆಕಟ್ಟೆಯ ದ್ವಾರಗಳನ್ನು ತೆರೆÀದು, ನದಿ-ನಾಲೆಗಳಿಗೆ