ಜೀವಂತವಿದ್ದಾಗಲೇ ಮರಣ ದೃಢೀಕರಣ ಪತ್ರ ನೀಡಿ ಆಸ್ತಿ ವಶಕ್ಕೆ ಪ್ರಯತ್ನ ಸೋಮವಾರಪೇಟೆ, ಜು. ೧೯: ತನ್ನ ಮಾವ ಹಾಗೂ ಅತ್ತೆ ಜೀವಂತವಿದ್ದಾಗಲೇ ಅವರುಗಳ ಮರಣ ದೃಢೀಕರಣ ಪತ್ರ ಮಾಡಿಸಿ ಆಸ್ತಿಯ ಮೇಲೆ ಹಿಡಿತ ಸಾಧಿಸಲು ನಡೆದಿರುವ ಪ್ರಯತ್ನಕ್ಕೆ ಖುದ್ದು
ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ಐವರು ಶಂಕಿತ ಉಗ್ರರ ಬಂಧನ ಬೆAಗಳೂರು, ಜು. ೧೯: ನಗರದಲ್ಲಿ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಪೈಜಲ್ ರಬ್ಬಾನಿ ಎಂಬವರು ಬಂಧಿತ
ಕೊಡವ ಸಂಯುಕ್ತ ಅಧ್ಯಯನ ಮಂಡಳಿಗೆ ನೇಮಕಮಡಿಕೇರಿ, ಜು. ೧೯: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಪದವಿ ಮಟ್ಟದ ಕೊಡವ ಸಂಯುಕ್ತ ಅಧ್ಯಯನ ಮಂಡಳಿಯನ್ನು ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಹಾಯಕ
ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ಕಾಮಗಾರಿ ನೀಡದಿರಲು ನಿರ್ಧಾರ ವೀರಾಜಪೇಟೆ, ಜು. ೧೯: ನಿರ್ಮಿತಿ ಕೇಂದ್ರಗಳು ಕೇವಲ ಕಳಪೆ ಕಾಮಗಾರಿಯ ಹಣೆಪಟ್ಟಿ ಅಂಟಿಸಿಕೊAಡಿವೆ. ವೀರಾಜಪೇಟೆ ಯಲ್ಲಿ ಮೀನು ಮಾರುಕಟ್ಟೆ, ಅಂಬೇಡ್ಕರ್ ಭವನ ಸೇರಿದಂತೆ ನಿರ್ಮಿತಿ ಕೇಂದ್ರದಿAದ ನಿರ್ಮಾಣವಾದ
ರೈಲ್ವೆ ಬ್ಯಾರಿಕೇಡ್ ಕಾಮಗಾರಿಗೆ ಹೆಚ್ಚಿನ ಅನುದಾನಕ್ಕೆ ಪ್ರಸ್ತಾಪಕುಶಾಲನಗರ, ಜು. ೧೯: ಆನೆ ಮಾನವ ಸಂಘರ್ಷ ವನ್ನು ಶಾಶ್ವತವಾಗಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣ ಗೊಳಿಸುವ ಬಗ್ಗೆ ಪ್ರಕಟಗೊಂಡ ‘ಶಕ್ತಿ’ಯ ವಿಶೇಷ ವರದಿ ವಿಧಾನಸಭೆಯಲ್ಲಿ