ಅರಣ್ಯ ಅಧಿಕಾರಿಗಳಿಂದ ಚೆಕ್ಪೋಸ್ಟ್ ಪರಿಶೀಲನೆಕರಿಕೆ, ಜು. ೨೦ : ಇಲ್ಲಿಗೆ ಸಮೀ ಪದ ಮೇಲಡ್ಕ ವನ್ಯಜೀವಿ ವಿಭಾಗದ ಚೆಕ್‌ಪೋಸ್ಟ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಲಕಾವೇರಿ
ಜಮಾಅತ್ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿ ಆಯ್ಕೆಕಡಂಗ, ಜು. ೨೦: ಕಡಂಗ ಬದ್ರಿಯಾ ಸುನ್ನೀ ಮುಸ್ಲಿಂ ಜಮಾಅತ್ ವಾರ್ಷಿಕ ಮಹಾಸಭೆ ಸ್ಥಳೀಯ ಬದ್ರಿಯಾ ಮದರಸ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಸೈನ್ ಸಖಾಫಿ ಎಮ್ಮೆಮಾಡು ವಹಿಸಿ
ಮರಬಿದ್ದು ವಿದ್ಯುತ್ ಕಡಿತನಾಪೋಕ್ಲು, ಜು. ೨೦: ಸಮೀ ಪದ ಮರಂದೋಡ ಭಾಗದಲ್ಲಿ ಗುರುವಾರ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಮರ ಮುರಿದುಬಿದ್ದು ೩-೪ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.
ರೈಲ್ವೆ ಬುಕ್ಕಿಂಗ್ ಸೆಂಟರ್ ತೆರೆಯುವಂತೆ ಮನವಿಮಡಿಕೇರಿ, ಜು. ೨೦: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರೈಲ್ವೆ ಬುಕ್ಕಿಂಗ್ ಸೆಂಟರ್ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಹಿತರ ಕ್ಷಣಾ ವೇದಿಕೆಯ ಸದಸ್ಯರು ಜಿಲ್ಲಾಧಿ
ಚೆಕ್ ಬೌನ್ಸ್ ಆರೋಪಿಗೆ ಶಿಕ್ಷೆಗೋಣಿಕೊಪ್ಪ ವರದಿ, ಜು. ೨೦: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ಪೊನ್ನಂಪೇಟೆ ನ್ಯಾಯಾಲಯ ಆದೇಶಿಸಿದೆ. ೨೦೧೯ ರಲ್ಲಿ ಗೋಣಿಕೊಪ್ಪ ನಿವಾಸಿ ಜಿ. ಪಿ.