ಸಹಕಾರ ಸಂಘಗಳ ಮಹಾಸಭೆ ಚುನಾವಣೆ ಕುಶಾಲನಗರ: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ ೯.೬೪ ಲಕ್ಷ ರೂಗಳ ಲಾಭಗಳಿಸಿದ್ದು ಎ ತರಗತಿಯಲ್ಲಿ ವರ್ಗೀಕರಣವಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಕೆ. ದಿನೇಶ್
೭ನೇ ಹೊಸಕೋಟೆ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ರಚನೆಸುಂಟಿಕೊಪ್ಪ, ಸೆ. ೨೫: ೭ನೇ ಹೊಸಕೋಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿ
ಕಾವೇರಿ ತವರಲ್ಲಿ ಮಾತೆಯ ಆರಾಧನೆಗೆ ಸಿದ್ಧತೆ ರಾಜ್ಯದಲ್ಲಿ ಹಬ್ಬುತ್ತಿದೆ ನೀರಿನ ಕಿಚ್ಚು ಮಡಿಕೇರಿ, ಸೆ. ೨೫: ದಕ್ಷಿಣ ಗಂಗೆ.. ನಾಡಿನ ಜೀವನದಿ ಕಾವೇರಿ ಪ್ರಸ್ತುತ ದೇಶವ್ಯಾಪಿ ಸುದ್ದಿಯಾಗು ತ್ತಿದೆ. ಕಾವೇರಿ ತವರು ಕೊಡಗು ಜಿಲ್ಲೆ ವಿರ್ಷಂಪ್ರತಿ ಧಾರಾಕಾರ ಮಳೆ ಯಾದರೆ
ಯುವ ಜನೋತ್ಸವ ಪ್ರಯುಕ್ತ ಮ್ಯಾರಥಾನ್ಗೆ ಚಾಲನೆಮಡಿಕೇರಿ, ಸೆ. ೨೫: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು
ಈದ್ ಮಿಲಾದ್ ಅಂಗವಾಗಿ ರಕ್ತದಾನ ಕಣ್ಣಿನ ತಪಾಸಣೆಸೋಮವಾರಪೇಟೆ, ಸೆ. ೨೫: ಇಲ್ಲಿನ ಜಲಾಲಿಯ ಮಸೀದಿ, ಜಲಾಲಿಯ ಮಿಲಾದ್ ಕಮಿಟಿ ಹಾಗೂ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಈದ್‌ಮಿಲಾದ್ ಅಂಗವಾಗಿ ಜಲಾಲಿಯ ಸಭಾಂಗಣದಲ್ಲಿ ಉಚಿತ