ಗ್ಯಾರೆಂಟಿ ಯೋಜನೆಗಳಿಗೆ ಲಂಚ ಪಡೆದರೆ ಶಿಸ್ತುಕ್ರಮದ ಎಚ್ಚರಿಕೆ

ನಾಪೋಕ್ಲು, ಸೆ. ೨೫: ಜನರ ಶ್ರೇಯೋಭಿವೃದ್ಧಿಗೆ ಜಾರಿಯಾದ ಗ್ಯಾರಂಟಿ ಯೋಜನೆಗಳು ಪಾರದರ್ಶಕವಾಗಿದ್ದು, ಇದಕ್ಕೆ ಯಾರು ಹಣ ನೀಡುವಂತಿಲ್ಲ. ಯಾರಾದರೂ ಹಣ ಪಡೆದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು

ಕಾವೇರಿ ತೀರ್ಥೋದ್ಭವ ರೂ ೧ ಕೋಟಿ ಅನುದಾನಕ್ಕೆ ಕೆಜಿಬಿ ಮನವಿ

ಮಡಿಕೇರಿ, ಸೆ. ೨೫: ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕಾವೇರಿ ನೀರಾವರಿ ನಿಗಮದಿಂದ ರೂ. ೧ ಕೋಟಿ

ಡಿಜೆ ಬದಲಿಗೆ ಸಾಂಪ್ರದಾಯಿಕ ಕಾರ್ಯಕ್ರಮ ಮಾಡಿ

ಮಡಿಕೇರಿ, ಸೆ. ೨೫ : ದಸರಾ ಉತ್ಸವದಲ್ಲಿ ಅಬ್ಬರದಲ್ಲಿ ಡಿಜೆ ಬದಲಿಗೆ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಪ್ರದರ್ಶಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ. ಉಸ್ತುವಾರಿ

ಮಾನ್ಸೂನ್ ಹಾಫ್ ಮ್ಯಾರಥಾನ್ ೨ ಸಾವಿರಕ್ಕೂ ಅಧಿಕ ಓಟಗಾರರ ಭಾಗಿ

ಗೋಣಿಕೊಪ್ಪ ವರದಿ, ಸೆ. ೨೫: ಕರುಂಬಯ್ಯಾಸ್ ಅಕಾಡೆಮಿ ಫಾರ್ ಲರ್ನಿಂಗ್ ಆಂಡ್ ಸ್ಪೋರ್ಟ್ಸ್ ಹಾಗೂ ಎನ್‌ಇಬಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್‌ನಲ್ಲಿ ೨