ಆಟೋ ಚಾಲಕ ಮತ್ತವನ ಸಹಚರರಿಂದ ಮಡಿಕೇರಿ ವ್ಯಕ್ತಿಯ ೩೫ ಲಕ್ಷ ರೂ ದರೋಡೆ

ಸುಳ್ಯ, ಸೆ. ೧೯: ಮಡಿಕೇರಿ ಮೂಲದ ವ್ಯಕ್ತಿಯೊಬ್ಬರಿಂದ ಆಟೋ ಚಾಲಕ ಮತ್ತವನ ಸಹಚರರು ೩.೫ ಲಕ್ಷ ರೂಪಾಯಿ ಹಣವನ್ನು ಲೂಟಿ ಮಾಡಿರುವ ಘಟನೆ ವರದಿಯಾಗಿದೆ. ತಡರಾತ್ರಿ ಮನೆಗೆ

‘ಬಾಪೂಜಿ ಪ್ರಬಂಧ ಸ್ಪರ್ಧೆ’ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಸಭೆ

ಮಡಿಕೇರಿ, ಸೆ. ೧೯: ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ೧೫೪ನೇ ಜಯಂತಿಯ ದಿನಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ

ಡೇವಿಸ್ ಕಪ್ ಟೆನ್ನಿಸ್ಗೆ ವಿದಾಯ ಹೇಳಿದ ಮಚ್ಚಂಡ ರೋಹನ್ ಬೋಪಣ್ಣ

ಅನಿಲ್ ಎಚ್.ಟಿ. ಮಡಿಕೇರಿ, ಸೆ. ೧೭: ಜಾಗತಿಕ ಟೆನ್ನಿಸ್ ಕ್ರೀಡೆಯಲ್ಲಿ ಕೊಡಗಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿರುವ ಕಾವೇರಿ ವರಪುತ್ರ ಮಚ್ಚಂಡ ರೋಹನ್ ಬೋಪಣ್ಣ ೨೨ ವರ್ಷಗಳ ಡೇವಿಸ್

ಹಾಕಿ ಕೂರ್ಗ್ ಅಧ್ಯಕ್ಷರಾಗಿ ಲವಕುಮಾರ್ ಉಪಾಧ್ಯಕ್ಷರಾಗಿ ಯಮುನಾ ಚಂಗಪ್ಪ

ಮಡಿಕೇರಿ, ಸೆ. ೧೭: ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಸಂಬAಧಿಸಿದAತೆ ಪ್ರಸ್ತುತ ಅಧಿಕೃತ ಸಂಸ್ಥೆಯಾಗಿರುವ ಹಾಕಿ ಕೂರ್ಗ್ನ ನೂತನ ಅಧ್ಯಕ್ಷರಾಗಿ ಪಳಂಗAಡ ಲವಕುಮಾರ್ ಅವರು ಆಯ್ಕೆಯಾಗಿದ್ದಾರೆ. ಹಾಕಿಕೂರ್ಗ್ನ ಮುಂದಿನ ಸಾಲಿನ